ಬೆಳಗಾವಿ- ಫೆಬ್ರುವರಿ ೧೭ ರಂದು ಬೆಳಗಾವಿಯಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಮೌನ ಕ್ರಾಂತಿ ಮೋರ್ಚಾ ರ್ಯಾಲಿ ಹೊರಡಿಸಲು ಬೆಳಗಾವಿಯ ಎಂಈಎಸ್ ಸೇರಿದಂತೆ ವಿವಿಧ ಮರಾಠಿ ಸಂಘಟನೆಗಳು ನಿರ್ಧರಿಸಿವೆ
ಬೆಳಗಾವಿಯ ಓರಿಯಂಟಲ್ ಹೈಸ್ಕೂಲ್ ನಲ್ಲಿ ಸಭೆ ಸೇರಿದ ನೂರಾರು ಜನ ನಾಯಕರು ಬೆಳಗಾವಿಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಮೌನ ಕ್ರಾಂತಿ ಮೋರ್ಚಾ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ
ಫೆ ೧೭ ರಂದು ಬೆಳಗಾವಿ ನಗರದ ಶಿವಾಜಿ ಉದ್ಯಾನವನದಿಂದ ಬೆಳಿಗ್ಗೆ ಹತ್ತು ಘಂಟೆಗೆ ರ್ಯಾಲಿ ಆರಂಭಿಸಿ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾರೋಪ ಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ
ಕ್ರಾಂತಿ ಮೋರ್ಚಾ ಆಯೋಜನೆ ಮಾಡುವದು ಎಂಈಎಸ್ ಕಾರ್ಯತಂತ್ರವಾಗಿದ್ದು ಅಂದು ಐದು ಲಕ್ಷ ಜನರನ್ನು ಸೇರಿಸುವದಾಗಿ ಮುಖಂಡರು ಹೇಳಿಕೊಂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ