ಬೆಳಗಾವಿ- ಬೆಳಗಾವಿಯ ಮಾರುಕಟ್ಟೆ ಪ್ರದೇಶದ ಆಝಾದ್ ಗಲ್ಲಿ ಶೀಲ್ ಡೌನ್ ಆಗಿರುವದರಿಂದ ಬೆಳಗಾವಿ ಮಾರುಕಟ್ಟೆಯ ನಾಡಿಮಿಡಿತ ಬಂದ್ ಆಗಿತ್ತು ಆದ್ರೆ ಇಂದು ಶೀಲ್ ಡೌನ್ ಆಗಿದ್ದ ಆಝಾದ್ ಗಲ್ಲಿ ಖುಲ್ಲಾ ಆಗಿದೆ
ಆಝಾದ ಗಲ್ಲಿಯ ಕೊರೋನಾ ಸೊಂಕಿತರು ಗುಣಮುಖವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಆಝಾದ್ ಗಲ್ಲಿಯನ್ನು ಶಿಲ್ ಡೌನ್ ಸಂಕೋಲೆಯಿಂದ ಮುಕ್ತಗೊಳಿಸಿದ್ದಾರೆ
ಆಝಾದ್ ಗಲ್ಲಿ ಶೀಲ್ ಡೌನ್ ನಿಂದ ಮುಕ್ತವಾದ ಹಿನ್ನಲೆಯಲ್ಲಿ ಗಣಪತಿ ಗಲ್ಲಿ ಪಾಂಗುಳ ಗಲ್ಲಿ,ರವಿವಾರ ಪೇಟೆಯ ವಹಿವಾಟಕ್ಕೆ ಅನಕೂಲವಾಗಿದೆ.
ಬೆಳಗಾವಿ ನಗರದಲ್ಲಿ ಕೇವಲ ಸದಾಶಿವ ನಗರವಷ್ಟೇ ಕಂಟೈನ್ಮೆಂಟ್ ಝೋನ್ ನಲ್ಲಿ ಉಳಿದುಕೊಂಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ