ನಾಳೆ ಸಂಡೇ ಕರ್ಫ್ಯು ಇಲ್ಲಾ…..ಬೆಳಗಾವಿ-ನಾಳೆ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಇಲ್ಲಾ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಕಳೆದ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಮಾದರಿಯ ಲಾಕ್ ಡೌನ್ ಇತ್ತು .ಪ್ರತಿ ಭಾನುವಾರವೂ ಕರ್ಫ್ಯು ಇರುತ್ತೆ ಅಂತಾ ಸಿಎಂ ಹೇಳಿದ್ರು ಆದ್ರೆ ಇಂದು ಏಕಾ ಏಕಿ ಕರ್ಫ್ಯು ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.ಹೀಗಾಗಿ ನಾಳೆ ಸಂಡೇ ರಾಜ್ಯದ ಜನರಿಗೆ ಫುಲ್ ರಿಲ್ಯಾಕ್ಸ್
ಸಂಡೇ ಎಂಜಾಯ್ ಮಾಡಿ ಆದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಮರೆಯಬೇಡಿ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ