Breaking News

ಬೆಳಗಾವಿಯಲ್ಲಿ ಗುಡ್ ನ್ಯುಸ್ ಇಂದು 38 ಸೊಂಕಿತರ ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ

ಬೆಳಗಾವಿ-ಬೆಳಗಾವಿಯಲ್ಲಿ ಹೊರಬಿತ್ತು ಗುಡ್ ನ್ಯುಸ್ ಹೊರಬಿದ್ದಿದೆ. ಇಂದು 38 ಸೊಂಕಿತರ ಗುಣಮುಖರಾಗಿ,ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.

ಇಂದು ಗುಣಮುಖರಾಗಿ,ಡಿಸ್ಚಾರ್ಜ ಆಗಿರುವವರು,ಹುಕ್ಕೇರಿ,ಅಥಣಿ,ರಾಯಬಾಗ ತಾಲ್ಲೂಕಿನವರಾಗಿದ್ದಾರೆ.

Today total 38 covid-19 patients are discharged from BIMS hospital, Belagavi.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *