Breaking News

ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಪ್ರಕರಣ, ಐವರ ಬಂಧನ

ಬೆಳಗಾವಿ- ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಕರ್ಲೇ ಗ್ರಾಮದ ಹತ್ತಿರ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಐವರನ್ನು ಬಂಧಿಸಿದ್ದಾರೆ.

ಜೂನ್ 5 ರಂದು ರಾತ್ರಿ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನವನ್ನು ಕರ್ಲೇ ಗ್ರಾಮದ ಹತ್ತಿರ ತಡೆದು ಬೆಂಕಿ ಹಚ್ಚಲಾಗಿತ್ತು

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಈ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ನಗರದ ವಡಗಾವಿಯ ಆಕಾಶ ಮನೋಹರ ವಾಯಿಂಗಡೆ,ವಾಘವಾಡೆ ಗ್ರಾಮದವರಾದ ರವಿ ಯಲ್ಲಪ್ಪಾ ಮುಸಳೆ,ರಾಮಲಿಂಗ ರವಳು ನಾಯಕ,ರಘು ಅರ್ಜುನ್ ಕುಡಚಿಕರ,ಭರಮಣಿ ಚಿನ್ನಪ್ಪಾ ಪಾಟೀಲ ಎಂಬಾತ ರನ್ನು ಬಂಧಿಸಿದ್ದಾರೆ.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *