ಬೆಳಗಾವಿ: ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ದುಷ್ಕರ್ಮಿಯಿಂದ ಹಲ್ಲೆ ನಡೆದಿದ್ದು ಹಲ್ಲೆಗೊಳಗಾದ ಪಿಡಿಓ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ
ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಪಂ ಪಿಡಿಓ ಸೊಮಲಿಂಗ್ ಪಾಟೀಲ್ ಮೇಲೆ ಹಲ್ಲೆ ನಡೆದಿದ್ದು ಪಿಡಿಓ ತನ್ನ ಕೆಲಸದ ಸಲುವಾಗಿ ಹಿಡಕಲ್ ಡ್ಯಾಮಗೆ ಹೋಗಿ ವಾಪಸ್ ಬರುವಾಗ ದಾರಿಯಲ್ಲಿ ಮೂತ್ರ ಮಾಡಲು ನಿಂತಾಗ ಅಪರಿಚಿತನಿಂದ ಪಿಡಿಓ ತಲೆಗೆ ಕಲ್ಲಿನಿಂದಾ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ
ಗಂಭೀರ ಗಾಯಗೊಂಡ ಪಿಡಿಓಗೆ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು
ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ