ಬೆಳಗಾವಿ- ಬೆಳಗಾವಿ ಜಿಲ್ಲೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಲೇ ಇದೆ ಇಂದು ಗುರುವಾರ ಒಂದೇ ದಿನ 92 ಜನರಿಗೆ ಸೊಂಕು ತಗಲಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 692 ಕ್ಕೆ ತಲುಪಿದೆ
ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ 694 ಜನರಿಗೆ ಸೊಂಕು ತಗಲಿದ್ದು ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಇವತ್ತಿನವರೆಗೆ ಮಹಾಮಾರಿ ವೈರಸ್ ಗೆ 17 ಜನ ಬಲಿಯಾಗಿದ್ದು,ಇಂದು ಗುರುವಾರ 15 ಜನ ಸೊಂಕಿತರು ಡಿಸ್ಚಾರ್ಜ್ ಆಗಿದ್ದು ಈವರೆಗೆ ಒಟ್ಟು 377 ಜನ ಸೊಂಕತರು ಗುಣಮುಖರಾಗಿದ್ದಾರೆ ,ಬೆಳಗಾವಿ ಜಿಲ್ಲೆಯ 300 ಸಕಿತರಲ್ಲಿ ಸೊಂಕು ಸಕ್ರೀಯವಾಗಿದ್ದು ಅವರೆಲ್ಲರೂ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಇಂದು ಗುರುವಾರ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 92 ಸೊಂಕಿತರು ಬೆಳಗಾವಿ ಜಿಲ್ಲೆಯ ಯಾವ ಪ್ರದೇಶದವರು ಎನ್ನುವ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ
ಬೆಳಗಾವಿ ನಗರ-
ಪುಲೆ ಗಲ್ಲಿ,ಸುಭಾಷ ನಗರ,ಬಸವ ಗಲ್ಲಿ ,ಮಾಳಮಾರುತಿ, ಮಹಾಂತೇಶ ನಗರ,ಕುಮಾರಸ್ವಾಮಿ ಲೇಔಟ್2,ರಾಘವೇಂದ್ರ ಕಾಲೋನಿ,,ಜೆ ಎನ್ ಸಿ ಕ್ವಾಟರ್ಸ್,ಖಂಜರ ಗಲ್ಲಿ,ವಡಗಾವಿ,ಗುರುಪ್ರಸಾದ ಕಾಲೋನಿ,ವೈಭವ ನಗರ,ಆದರ್ಶ ಕಾಲೋನಿ,ಆಝಂ ನಗರ ,ಖಾಸಬಾಗ,ಸೇರಿದಂತೆ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ನಗರದಲ್ಲಿ ಒಟ್ಟು 20 ಜನ ಸೊಂಕಿತರು ಪತ್ತೆಯಾಗಿದ್ದಾರೆ
ಬೆಳಗಾವಿ ನಗರ-20
ಅಥಣಿ ತಾಲ್ಲೂಕು-;38
ಹುಕ್ಕೇರಿ-3
ಬೈಲಹೊಂಗಲ-3
ಚಿಕ್ಕೋಡಿ- 8
ರಾಯಬಾಗ-9
ರಾಮದುರ್ಗ- 7
ಸವದತ್ತಿ-2
ಗೋಕಾಕ-1
ಖಾನಾಪೂರ- 1
,ಒಟ್ಟು -92