ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ರಾಮದುರ್ಗ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿದೆ. ಒಂದೆಡೆ ವರುಣನ ಕಾಟ ಇನ್ನೊಂದೆಡೆ ಕೊರೋನಾ ಕಾಟ ಇವುಗಳ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಹಾವುಗಳ ಕಾಟ ಶುರುವಾಗಿದೆ.
ರಾಮದುರ್ಗ ನಗರದ ವೇನನ ಪೇಟೆ ಸಂತ್ರಸ್ತರಿಗೆ ಹಾವುಗಳು ಬೆಂಬಿಡದೆ ಕಾಡುತ್ತಿವೆ. ಹಾವುಗಳು ಸಂತ್ರಸ್ತರಿಗೆ ಭಾಧಿಸದಂತೆ ಹಗಲು ರಾತ್ರಿಯ ಪಾಳೆಯದಂತೆ ಇಬ್ಬರು ಪಹರೆ ನಡೆಸುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ