ಬೆಳಗಾವಿ- ಬೆಳಗಾವಿ ಪಕ್ಕದ ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಹಲಗಾ ಗ್ರಾಮದಲ್ಲಿ ತಾಯಿ ಮತ್ತು ಮಗ ಒಟ್ಟಿಗೆಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಯಿ,ಭಾರತಿ ಗಿರಾಣಿ,35 ಮಗ ಪ್ರಜ್ವಲ್ 15 ಇಬ್ಬರೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾರತಿ ಗೋಕಾಕಿನ ವ್ಯೆಕ್ತಿಯೊಬ್ಬನ ಬಾಲ್ಯವಿವಾಹವಾಗಿತ್ತು,ಇತ್ತೀಚಿಗೆ ಭಾರತಿ ಬೇರೊಬ್ಬನ ಜೊತೆ ಲಿವಿಂಗ್ ರಿಲೇಶನ್ ನಲ್ಲಿ ಹಲಗಾ ಗ್ರಾಮದಲ್ಲಿ ವಾಸವಾಗಿದ್ದಳು ಆತ್ಮಹತ್ಯೆ ಮಾಡಿಕೊಂಡ ಮಗ ಪ್ರಜ್ವಲ್ ಮೊದಲನೇಯ ಗಂಡನ ಮಗ ಎಂದು ತಿಳಿದು ಬಂದಿದೆ.ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ