ಬೆಳಗಾವಿ- ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು ಹೊಸ ಏರ್ ಪೋರ್ಟ್ ಉದ್ಘಾಟನೆಯ ಕಾರ್ಯಕ್ರಮ 14 ರಂದು ನಡೆಯಲಿದೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೇಂದ್ರ ವಿಮಾನಯಾನ ಸಚಿವ ಪಿ ಅಶೋಕ ಗಜಪತಿ ರಾಜು ಅವರು ಜಂಟಿಯಾಗಿ 14 ರಂದು ಮಧ್ಯಾಹ್ನ 12-30 ಕ್ಕೆ ಮೇಲ್ದರ್ಜೇಗೇರಿದ ಹೊಸ ಸಾಂಬ್ರಾ ಏರ್ ಪೋರ್ಟ್ ಉದ್ಘಾಟಿಸುತ್ತಾರೆ
ಕೇಂದ್ರ ಸಚಿವ ಸದಾನಂದಗೌಡ,ಅನಂತಕುಮಾರ,ರಾಜ್ಯದ ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ, ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಸುರೇಶ ಅಂಗಡಿ,ಪ್ರಭಾಕರ ಕೋರೆ ಸಂಜಯ ಪಾಟೀಲ,ಮೇಯರ್ ಸಂಜೋತಾ ಬಾಂಧೇಕರ ಸೇರಿದಂತೆ ಗಣ್ಯರ ದಂಡು ಈ ಕಾರ್ಯಕ್ರಮದಲ್ಲಿ ಭಾಗವಹಿದಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ