ಬೆಳಗಾವಿ- ಬೆಳಗಾವಿಯಲ್ಲಿ ಅತ್ತಿಗೆ ನಾದನಿ ಮನೆ ಬಿಟ್ಟು ಹೋದ ಪ್ರಕರಣ ಕೊಣೆಗೂ ಸುಖಾಂತ್ಯ ಕಂಡಿದೆ.
ತಮಗೆ ಮನೆಯಲ್ಲಿ ಸ್ವಾತಂತ್ರ್ಯ ಸಿಗುತ್ತಿಲ್ಲ ನಮಗೆ ಸ್ವಾತಂತ್ರ್ಯ ಕ್ಕೆ ಗಂಡ ಹಾಗೂ ಮನೆಯವರು ತೊಂದ್ರೆ ನೀಡುತ್ತಿದ್ದಾರೆ
ಎನ್ನುವ ಕಾರಣಕ್ಕೆ ಅತ್ತಿಗೆ ಮತ್ತು ನಾದಿನಿ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ಡಿ.೬ ರಂದು
ಅತ್ತಿಗೆ ರಾಧಿಕಾ ಮತ್ತು ನಾದಿನಿ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ರು.
ಈಗಾ ಈ ಪ್ರಕರಣ ಸುಖಾಂತ್ಯ ಕಂಡಿದೆ. ಮನೆಬಿಟ್ಟು ಹೋಗಿ ೬ನೇ ತಾರೀಖಿಗೆ ಮುಂಬೈ ಹೋಗಿ ಅಲ್ಲಿ ಮಾಸ್ಕ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಇದನ್ನ ಇದಕ್ಕೆ ಸ್ಥಳೀಯ ಹಿಂದೂ ಸಂಘಟನೆಗಳು ಲವ್ ಜೀಹಾದಿ ಬಣ್ಣ ಕಟ್ಟಲು ಯತ್ನಿಸಿ ಮಾರಿಹಾಳ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ದ
ಕೊನೆಗೂ ಯುವತಿಯರನ್ನ ಬಂಧಿಸಿ ಕರೆತಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಆದ್ರ ಯುವತಿ ನಮಗ ಸ್ವಾತಂತ್ರ್ಯ ಇಲ್ಲಿ ಹೀಗಾಗಿ ನಾವೇ ಮನೆಬಿಟ್ಟು ಹೊಗಿದ್ವಿ ಮುಂಬಯಿನ ಖಾಸಗಿ ಕಂಪನಿಯ ಕೆಲಸಾ ಮಾಡುತ್ತಿದೆವು ಎಂದು ಹೇಳಿದ್ದಾರೆ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ