ಬೆಳಗಾವಿ- ಮಗನ ಸಾವಿನಿಂದ ಮನನೊಂದು ತಾಯಿ ಮತ್ತು ಮಗಳು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ
ಬೆಳಗಾವಿಯ ರೈಲ್ವೆ ಕಿಲ್ಲಾಗೇಟ್ ಬಳಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಬೆಳಗಾವಿ ನಗರದ ಗಣೇಶಪುರ ನಿವಾಸಿಗಳು ಆತ್ಮಹತ್ಯೆ ಮಾಡಕೊಂಡ ದುರ್ದೈವಿಗಳಾಗಿದ್ದಾರೆ
ತಾಯಿ ರುಕ್ಮಿಣಿ ಶ್ಯಾಮಸುಂದರ ನಾವಗಾಂವಕರ್( ೬೦)
ಮಗಳು ಸರಿತಾ ಗಣೇಶ ಬುಲಬುಲೆ (೩೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು..
ನಿನ್ನೆ ಮಗ ಸಂತೋಷ ಶ್ಯಾಮಸುಂದರ ನಾವಗಾಂವಕರ್ (೩೫) ರೈಲ್ವೆ ಎರಡನೇ ಗೇಟ್ ಬಳಿ ಆತ್ಮಹತ್ಯೆ ಮಾಡಿಕಿಂಡಿದ್ದ ಇಂದು ಸಾವಿನ ಸುದ್ದಿ ಕೇಳಿ ತಾಯಿ ಮತ್ತು ಮಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಬೆಳಗಾವಿ ರೈಲ್ವೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ