Breaking News

ಬೆಳಗಾವಿಯಲ್ಲಿ ಭರ್ಜರಿ ಮಟಕಾ ದಾಳಿ

ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಡಿಸಿಪಿ ರವರ ವಿಶೇಷ
ತಂಡದಿಂದ ಕಲೆಗಾರಗಲ್ಲಿಯ ಮತವಾಲಾ ಕಾಂಪ್ಲೆಕ್ಸ್ ಮೇಲೆ ಮಟಕಾ ದಾಳಿ ಮಾಡಿ 14 ಅನ
ಆರೋಪಿತರನ್ನು ದಸ್ತಗಿರ ಮಾಡಿ ಅವರಿಂದ ರೂ. 10,020/- ನಗದು ಮತ್ತು 08 ಮೊಬೈಲಗಳನ್ನು
ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಾರ್ಕೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಆರೋಪಿತರ ವಿವರ :

1) ಅಯ್ಯಪ್ಪ ಶೇಖರ್‌ರಾಜ ಶೆಟ್ಟಿ ಸಾ|| 2 ನೇ ಕ್ರಾಸ್ ಮಹಾದ್ವಾರರೋಡ ಬೆಳಗಾವಿ.
2) ಬಾಬು ಮನೋಹರ ಯಮನಾಪುರೆ ಸಾ|| ಕಸಾಯಿಗಳ
3) ಸದುಬಾ ರಾಜು ಪಾಟೀಲ ಸಾ|| ವಡೈಲ್‌ ಖಾನಾಪೂರ
4) ಕೌಸಾದ ಗೌಸ ಮಾವಿನಕಟ್ಟಿ ಸಾ|| ಕಲೆಗಾರ ಗಲ್ಲ
5) ಅಕ್ಟಲ್ ನಾಲಬಂದ ಸಾ|| ಕಲ್ಕಗಾರ ಗಲ್ಲ
6) ನಾಗೇಶ ಮೊಗಲ ಸಾ|| ಮಾಳಿಗಲ್ಲ.
7) ಕೃಷ್ಣಾ ದತ್ತಾ ಸುತಾರ ಸಾ|| ಕಾಮತಗಳ
8) ಜೈಜಾನ ಪಯಾಜ್ ಅನವಾಲೆ ಸಾ|| ನ್ಯೂ ಗಾಂಧಿನಗರ
9) ಬಾಳು ಪಾಟೀಲ ಸಾ|| ತಹಶೀಲದಾರ ಗಲ್ಲ
10) ನಬಿಸಾಬ ತಾನೇಖಾನ ಸಾ|| ಮಾಳಿಗಳ
11) ಪ್ರಶಾಂತ ಜ್ಯೋತಿಬಾ ಶಿಂದೆ ಸಾ|| ತೆಂಗಿನಕೇರಿಗಳ
12) ಗಣಪತಿ ಯಲ್ಲಪ್ಪಾ ಪಾಟೀಲ ಸಾ|| ಮೋದಗಾ
13) ಸುರೇಶ ನಿಂಗಪ್ಪಾ ತಳವಾರ ಸಾ|| ಹಲಗಿನಮರಡಿv
14) ಸೈಯದ ಮುಗುಬಸಾಬ ಸನದಿ ಸಾ|| ಇಟಗಿ

ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

Check Also

ಬೆಟ್ಟೀಂಗ್ ಬುಕ್ಕಿ ಬಾಸ್ ಅರೆಸ್ಟ್, ಮರಿ ಬುಕ್ಕಿಗಳಿಗೆ ಢವ, ಢವ…..!!

ಬೆಳಗಾವಿ – ಐಪಿಎಲ್ ಟೂರ್ನಮೆಂಟ್ ನಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ,ನಡೆಸಿದ್ದ ಜಾಲವನ್ನು ಬೆಳಗಾವಿ ಮಹಾನಗರದ ಸೈಬರ್ ಕ್ರೈಮ್ (CEN) ಪೋಲೀಸರು …

Leave a Reply

Your email address will not be published. Required fields are marked *