ಬೆಳಗಾವಿ ಜಾಧವ್ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ ಏಳು ಕಾರುಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ
ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ನಂಬರ್ ಇಲ್ಲದ ಕಾರಲ್ಲಿ ಹೆಲ್ಮೇಟ್ ದರಿಸಿ ಬಂದಿದ್ದರು ಎಂದು ಹೇಳಲಾಗಿದೆ
ಜಾಧವ ನಗರದ ಒಟ್ಟು ೭ ವಾಹನಗಳು ಸುಟ್ಟು ಭಸ್ಮವಾಗಿವೆ
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂಧಿ ಆಗಮಿಸಿ ಅಗ್ನಿ ನಂದಿಸಿದ್ದಾರೆ
ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ತಡರಾತ್ರಿ ಘಟನೆ, ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಹಿಡಿಯಲು ಬೆಳಗಾವಿ ಪೊಲೀಸ್ ಕಮೀಷನರ್ ಡಿ.ಸಿ ರಾಜಪ್ಪಾ. ವಿಶೇಷ ತಂಡವನ್ನು ರಚಿಸಿದ್ದಾರೆ
ಮನೆ ಮುಂದೆ ನಿಲ್ಲಿಸಿದ ಕಾರುಗಳ ಗಾಜು ಒಡೆದು ಟೇಪ್ ರಿಕಾರ್ಡರ್ ಕದಿಯೋದು ಟಾಯರ್ ಬಿಚ್ಚೋದು ಈಗ ಕಾರುಗಳಿಗೆ ಬೆಂಕಿ ಹಚ್ಚೋ ಗ್ಯಾಂಗ್ ಹುಟ್ಟಿಕೊಂಡಿದ್ದು ಜಾಧವ ನಗರದ ಈ ಘಟನೆ ವ್ಯೆಯಕ್ತಿಕ ವೈರತ್ವದ ಹಿನ್ನಲೆ ಹೊಂದಿದೆಯೋ ಅನ್ನೋದರ ಬಗ್ಗೆ ಪೋಲೀಸರು ತನಿಖೆ ಮದುವರೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ