ಬೆಳಗಾವಿ- ಕಳೆದ ಮಂಗಳವಾರ ವಡಗಾವಿಯ ಮಲಪ್ರಭಾ ನಗರದಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕನ ಶವ ಹತ್ತಿರದ ರೈತ ಗಲ್ಲಿಯ ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿದೆ
ವಡಗಾವಿ ಮಲಪ್ರಭಾ ನಗರದ 7 ವರ್ಷದ ಬಾಲಕ ಗಣೇಶ ಹೊಸಮನಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡು ಬಾಲಕನ ಪತ್ತೆಗೆ ಪೋಲೀಸರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ದರು ವಡಗಾವಿ ಪರಿಸರದ ತೆರೆದ ಬಾವಿಗಳಲ್ಲಿ ಪೋಲೀಸರು ಶೋಧ ನಡೆಸಿದ್ದರು
ಆದರೆ ಇಂದು ಮದ್ಯಾಹ್ನ ರೈತಗಲ್ಲಿಯ ತಿಪ್ಪೆಗುಂಡಿಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು ಪೋಲೀಸರು ವಿಚಾರಣೆ ಮುಂದುವರೆಸಿದ್ದಾರೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					