ಬೆಳಗಾವಿ ಹಳ್ಳಿ ಹೈದಾ ಪ್ಯಾಟೆಗೆ ಬಂದ್ ಶೋನ ನಿರ್ಗಮಿತ ದೇವೇಂದ್ರ ದೊಡ್ಡನಾಯಕರ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪಾಡಿದ್ದು ಇದೊಂದು ರಿಯಾಲಿಟಿ ಶೋ ಅಲ್ಲವೇ ಅಲ್ಲ ಎಂದು ಮಾದ್ಯಮಗಳ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ
ಕಿತ್ತೂರಿನಲ್ಲಿ ಕುಸ್ತಿ ಆಡಿಕೊಂಡು ಬೆಳೆದ ನನಗೆ ಕೆಲ ತಿಂಗಳುಗಳ ಹಿಂದೆ ಶೋನ ಪ್ರಮುಖರು ಆಗಮಿಸಿ ನಿಮಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು.
ಆದರೆ ನಾನು ರಿಯಾಲಿಟಿ ಶೋನಲ್ಲಿ ನೀಡಿದ್ದ ಟಾಸ್ಕಗಳನ್ನು ಪೂರ್ತಿ ಮಾಡಿದ್ದೇನೆ. ಅದರಲ್ಲಿ ಸುಮಾರ 90 ಸಾವಿರ ಹಣ ಬರಬೇಕು.ಇನ್ನುವರೆಗೆ ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ
ನಮ್ಮಂಥ ಮುಗ್ದ ಜನರಿಗೆ ಇಂಥ ಶೋಗಳಲ್ಲಿ ಗ್ರಾಮೀಣ ಹುಡುಗರ ಜತೆ ಚಲ್ಲಾಟವಾಡುತ್ತಿರುವ ಇಂಥ ಶೋಗಳಿಗೆ ಹೋಗದಂತೆ ಹೇಳಿದರು.
ಹಳ್ಳಿ ಹೈದಾ ಪ್ಯಾಟೆಗೆ ಬಂದಾ ರಿಯಾಲಿಟಿ ಶೋ ಮುಗ್ದ ಗ್ರಾಮೀಣ ಜನರನ್ನು ಅವಮಾನಕರ, ಶೋಷಣಾತ್ಮಕ ಮತ್ತು ಅಸಹ್ಯಕರ ಶೋ ಎಂದು ನ್ಯಾಯವಾದಿ ಎಫ್.ಎಸ್.ಭಟ್ ಆರೋಪಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ