ಬೆಳಗಾವಿಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿದೆ ಗ್ರಾಮದ ಹೊರ ವಲಯದ ಹೋಲದಲ್ಲಿ ಶವಗಳ ಪತ್ತೆಯಾಗಿವೆ
ಅದೇ ಗ್ರಾಮದ ಪತ್ತರೇಪ್ಪ ಮಲ್ಲನವರ 36, ಬಸವರಾಜ 23 ಕೊಲೆಯಾದ ದುರ್ದೈವಿಗಳಾಗಿದ್ದಾರೆ
ಮಾರಕಾಸ್ತ್ರಗಳಿಂದ ಹೊಡೆದು ಕಲ್ಲಿನಿಂದ ತಲೆ ಬಾಗಕ್ಕೆ ಜಜ್ಜಿ ಕೊಲೆ ಮಾಡಲಾಗಿದೆ ಸ್ಥಳಕ್ಕೆ ಮಾರಿಹಾಳ ಸಿಪಿಐ ವಿಜಯ ಸಿನ್ನೂರ ಭೇಟಿ ಪರಿಶೀಲನೆ ನಡೆಸಿದ್ದಾರೆ
ಕೊಲೆಗೆ ಈವರೆಗೂ ನಿಖರವಾದ ಕಾರಣ ಗೊತ್ತಾಗಿಲ್ಲ. ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ