75 ಘಂಟೆಗಳ ಬಳಿಕವೂ ಬದುಕುಳಿದ ಸವದತ್ತಿ ತಾಲ್ಲೂಕಿನ ಯುವಕ
ಬೆಳಗಾವಿ- ಸವದತ್ತಿ ಯಲ್ಲಮ್ಮ ದೇವಿಯ ಪವಾಡವೋ ಅಥವಾ ಆತನ ಅದೃಷ್ಟ ವೋ ಗೊತ್ತಿಲ್ಲ ಆದರೆ ಧಾರವಾಡದಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಕಡ್ಟಡದ ಅವಶೇಷದಲ್ಲಿ ಸವದತ್ತಿ ತಾಲ್ಲೂಕಿನ ಬದುಕುಳಿದ ಃಟನೆ ನಡೆದಿದೆ
ದಾರವಾಡದ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಭಂದಪಟ್ಟಂತೆ ಓರ್ವ ಯುವಕ 75 ಘಂಟೆಗಳ ಬಳಿಕ ಜಿವಂತವಾಗಿ ಬದುಕಿ ಬಂದಿದ್ದಾನೆ, ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಸೋಮು ರಾಮನಗೌಡ ಎಂಬ ಯುವಕ ಬದುಕಿ ಬಂದಿದ್ದಾನೆ,
ಇನ್ನು ಇಬ್ಬರು ಜಿವಂತವಾಗಿರುವ ಬಗ್ಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ಲಬ್ಯವಾಗಿದೆ ಇನ್ನಿಬ್ಬರ ರಕ್ಷಣೆಗಾಗಿ ಕಾರ್ಯಾಚರಣೆ ಮಂದಗತಿಯಲ್ಲಿ ನಡೆದಿದೆ…ಸೋಮು ಮಾತ್ರ ತಾನೆ ನಡೆದುಕ್ಕೊಂಡು ಅಂಬುಲೈನ್ಸ ಹತ್ತಿದ್ದಾನೆ, ಅಗ್ನಿ ಶಾಮಕ ಸಿಬ್ಬಂದಿಗಳು ಸಂತಸ ವ್ಯಕ್ತಕಡಿಸುತ್ತಿದ್ದಾರೆ…
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					