ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಸೊಂಕಿತನ ಸಂಪರ್ಕಕ್ಕೆ ಬಂದ ಹನ್ನೆರಡು ವರ್ಷದ ಬಾಲಕನಿಗೆ ಕೊರೋನಾ ಸೊಂಕು ಇರುವುದು ದೃಡವಾಗಿದೆ.
ಬುಧವಾರ ಬೆಳಗಿನ ಹೆಲ್ತ್ ಬುಲಿಟೀನ್ ಬೆಳಗಾವಿ ಪಾಲಿಗೆ ಆಘಾತ ನೀಡಿದೆ .ಬುಲಿಟೀನ್ ನಲ್ಲಿ ಸೊಂಕಿತ ಬಾಲಕ ಹುಕ್ಕೇರಿ ಪಟ್ಟಣಕ್ಕೆ ಸೇರಿದವನು ಎಂದು ನಮೂದಿಸಲಾಗಿದೆ.ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಕ್ಕೇರಿದೆ.