,ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿರುವ ಹಾಯವೇ ಪಕ್ಕದ 140 ಬಾರ್ ಗಳನ್ನು ಬಂದ್ ಮಾಡಲಾಗಿದೆ ಎಂದು
ಬೆಳಗಾವಿಯ ಅಬಕಾರಿ ಇಲಾಖೆ ಡಿಸಿ ಮಂಜುನಾಥ್ ಹೇಳಿದ್ದಾರೆ
ಸುಪ್ರೀಂಕೋರ್ಟ್ ಆದೆಶ ಹಿನ್ನಲೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾರ್ ಬಂದ ಆದೇಶ ಹಿನ್ನಲೆ ಜಿಲ್ಲೆಯ 140 ಬಾರ್ ಗಳು ಮುಚ್ಚಿಕೊಂಡಿವೆ
ಜಿಲ್ಲೆಯಲ್ಲಿ ಒಟ್ಟು ೬೧೫ ಬಾರ್ ಇದ್ದು
ಈ ಮೊದಲು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ೪೩೬ ಬಾರ್ ಗುರುತಿಸಲಾಗಿತ್ತು.
ಆದ್ರೆ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಗಳನ್ನ ಸ್ಥಳಿಯ ರಸ್ತೆಗಳನ್ನಾಗಿ ಮಾರ್ಪಾಡು ಆದೇಶ ಹಿನ್ನಲೆ 280 ಬಾರ್ ಗಳು ಬಚಾವ್ ಆಗಿದ್ದು.೧೪೦ ಬಂದ್ ಮಾಡಲಾಗಿದೆ.
ಜಿಲ್ಲೆಯ ಎಲ್ಲ ಕೆಟಗೇರಿ ಲೈಸನ್ಸ್ ಹೊಂದಿದ ೧೪೦ ಅಂಗಡಿಗಳನ್ನ ಬಂದ್ ಮಾಡಲಾಗಿದೆ.ಎಂದು ಮಂಜುನಾಥ ಬೆಳಗಾವಿ ಸುದ್ಧಿಗೆ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ