ಬೆಳಗಾವಿ- ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿ ಗಾಂಜಾ ಸೇರಿದಂತೆ ಹಲವಾರು ಬಗೆಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್ ಪೋಲೀಸರ ಕೈಗೆ ಸಿಕ್ಕಿದೆ
ಖಂಜರ್ ಗಲ್ಲಿ ಪ್ರದೇಶದಲ್ಲಿ ಗಾಂಜಾ ಪನ್ನಿ ಪೌಡರ,ಗಾಂಜಾ ತುಂಬಿದ ಸಿಗರೇಟ,ಚುಲಮಿ ಸೇರಿದಂತೆ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂಟು ಜನ ಖದೀಮರು ಪೋಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ
ಎಂಟು ಜನ ಗಾಂಜಾ ಮಾರಾಟಗಾರರ ಗ್ಯಾಂಗ್ ನ್ನು ಬಂಧಿಸಿರುವ ಸಿಸಿಬಿ ಪೋಲೀಸರು ನಾಲ್ಕು ಕಿಲೋ ಗಾಂಜಾ ಹಾಗು ಗಾಂಜಾ ತುಂಬಿದ ಸಿಗರೇಟ್ ಪ್ಯಾಕೇಟ್ ಮತ್ತು ಪನ್ನಿ ಪೌಡರ್ ವಶಡಿಸಿಕೊಂಡಿದ್ದಾರೆ
ಸಿಸಿಬಿ ಹಾಗು ಮಾರ್ಕೇಟ್ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ಮಾರ್ಕೇಟ್ ಠಾಣೆಯಲ್ಲಿ ವಿಚಾರಣೆ ಮದುವರೆದಿದೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					