ಬೆಳಗಾವಿ-ಬೆಳಗಾವಿ ಕೋಮುಗಲಭೆ ಪ್ರಕರಣಕ್ಕೆ ಸಮಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಮಾರ್ಕೇಟ್ ಠಾಣೆ ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ
ಪೊಲೀಸ್ ಹೆಡಕಾನ್ಸಟೇಬಲ್ ಎನ.ಎಸ.ಪಾಟೀಲ್ ಹಾಗೂ ಪೊಲೀಸ್ ಪೇದೆ ಐ.ಎಸ. ಪಾಟೀಲ ಅಮಾನತುಗೊಂಡ ಪೋಲೀಸ್ ಪೇದೆಗಳಾಗಿದ್ದಾರೆ
ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟಕರ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ