ಬೆಳಗಾವಿ – ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ರಾಜ್ಯ ಪೋಲೀಸ್ ಇಲಾಖೆ ಬೆಳಗಾವಿಯಲ್ಲಿ ಮೇಜರ್ ಸರ್ಜರಿ ಮಾಡಿದ್ದು ನಗರ ವ್ಯಾಪ್ತಿಯ ಹಲವಾರು ಠಾಣೆಗಳ ಸಿಪಿಐ ಗಳನ್ನು ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಯ ಮೊಲನೇಯ ಪಟ್ಟಿ ಬಿಡುಗಡೆಯಾಗಿದೆ
ಬೆಳಗಾವಿ ಖಡೇ ಬಝಾರ್ ಠಾಣೆಯ ಸಾತೇನಹಳ್ಳಿ,ಕಾಕತಿ ಠಾಣೆಯ ಗೋಕಾಕ,ಸಿಸಿಬಿ ಠಾಣೆಯ ಗಡ್ಡೇಕರ ಗ್ರಾಮೀಣ ಠಾಣೆಯ ನಾರಾಯಣ ಸ್ವಾಮಿ ಎಪಿಎಂಸಿ ಠಾಣೆಯ ಕಾಳಿಮಿರ್ಚಿ ಶಹಾಪೂರ ಠಾಣೆಯ ಜಾವೇದ ಮುಶಾಪೂರೆ ಸೇರಿದಂತೆ ಟಿಳಕವಾಡಿ ಹಾಗು ಕ್ಯಾಂಪ್ ಠಾಣೆಯ ಸಿಪಿಐ ಗಳನ್ನು ಚುನಾವಣೆ ನಿಮಿತ್ಯ ಬೆರೆ ಬೆರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ