Breaking News

ಬೆಳಗಾವಿಗೆ ಮಿಲಿಟರಿ ಬರೋದಿಲ್ಲ..ಪೋಲೀಸರು ಹಿಂದೆ ಸರಿಯೋದಿಲ್ಲ….!!!!

 

ಬೆಳಗಾವಿ – ಬೆಳಗಾವಿಗೆ ,ಮಿಲಿಟರಿ ಬಂದೈತಿ,ಕಮಾಂಡೋ ಫೋರ್ಸ್ ಬಂದೈತಿ,ಅಂತಾ ,ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಗೇಡಿಗಳು ಸುಳ್ಳು ಸುದ್ಧಿ ಹಬ್ಬಿಸಿ ಆತಂಕ ಮೂಡಿಸುವ ಕೆಲಸ ಮಾಡುತ್ತಿದ್ದು ಬೆಳಗಾವಿಗೆ ಮಿಲಿಟರಿ ಬರುತ್ತಿರುವ ಸುದ್ಧಿ ಸುಳ್ಳಾಗಿದ್ದು ,ಬೆಳಗಾವಿ ಪೋಲೀಸರೇ ಇಲ್ಲಿಯ ಪರಿಸ್ಥಿತಿಯನ್ನು ಎದುರಿಸಿ ಸಮರ್ಥವಾಗಿ ನಿಭಾಯಿಸಲಿದ್ದಾರೆ.

ಬೆಳಗಾವಿಗೆ ಮಿಲಿಟರಿ ಬರುವ ಬಗ್ಗೆ ಡಿಸಿಪಿ ಸೀಮಾ ಲಾಟ್ಕರ್ ಅವರನ್ನು ವಿಚಾರಿಸಿದಾಗ, ಅವರು ಅಲ್ಲಗೆಳೆದಿದ್ದು,ಬೆಳಗಾವಿಯಲ್ಲಿ ಮಿಲಿಟರಿ ಬಂದಿಲ್ಲ,ಬರೋದೂ ಇಲ್ಲ .ಎಂದು ಡಿಸಿಪಿ ಸೀಮಾ ಲಾಟ್ಕರ್ ಸ್ಪಷ್ಟ ಪಡಿಸಿದ್ದಾರೆ.

ಬೆಳಗಾವಿಯಲ್ಲಿ ವದಂತಿಗಳ ಕಾರಬಾರು ಜೋರಾಗಿದೆ.ಬೆಳಗಾವಿಯ ಜನ ವದಂತಿಗಳಿಗೆ ಕಿವಿ ಗೊಡಬೇಡಿ.ಬೆಳಗಾವಿ ಜಿಲ್ಲೆಗೆ ಸಮಂಧಿಸಿದ ಕೊರೋನಾ ಶಂಕಿತರ ರಿಪೋರ್ಟ್ ಗಳು ಈವರೆಗೆ ನೆಗೆಟೀವ್ ಬಂದಿದ್ದು ಜಿಲ್ಲೆಯ ಜನ ಗಾಬರಿ ಪಡದೇ,ಎಚ್ಚರಿಕೆ ವಹಿಸಿ ಮನೆಯಲ್ಲೇ ಇರುವದು ಅತ್ಯಗತ್ಯ .

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *