ಬೆಳಗಾವಿ- ನಗರದ ಥರ್ಡ್ ಗೇಟ್ ಬಳಿ ಗೋಗಟೆ ಕಾಲೇಜಿನ ವಿದ್ಯಾರ್ಥಿ ೨೦ ವರ್ಷ ವಯಸ್ಸಿನ ಮಚ್ಚೆ ಗ್ರಾಮದ ನಿವಾಸಿ ನಿಶಾ ಪಾಟೀಲ ಇಂದು ಮಧ್ಯಾಹ್ನ ರೈಲ್ವೆ ಗಾಲಿಗೆ ತಲೆ ಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ಬೆಳಗಾವಿಯ ಟಿಳಕವಾಡಿಯ ಮೊದಲನೇಯ ಗೇಟ್ ನಿಂದ ಹಿಡಿದು ಮೂರನೇಯ ಗೇಟ್ ವರೆಗೆ ಇರುವ ರೈಲ್ವೆ ಟ್ರ್ಯಾಕ್ ಈಗ ಸುಸ್ಸಾಯಿಡ್ ಟ್ರ್ಯಾಕ್ ಆಗುತ್ತದೆ ಪದೇ ಪದೇ ಇದೇ ಪ್ರದೇಶದಲ್ಲಿ ನೊಂದ ಯುವತಿಯರು ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದು ದುರ್ದೈವದ ಸಂಗತಿ
ಈ ಹಿಂದೆ ಯುವತಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಲಿಸುವ ರೈಲಿನ ಎದುರು ಹಾರಿ ಪ್ರಾಣ ಬಿಟ್ಟ ಬೆನ್ನಲ್ಲಿಯೇ ಈಗ ಮತ್ತೊಬ್ಬ ಯುವತಿ ಇದೇ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಪೋಲೀಸರು ನಗರದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ,ಜೊತೆಗೆ ವಾಹನ ದಟ್ಟನೆ ಮತ್ತು ಜನ ದಟ್ಟನೆ ಇರುವ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಅಲ್ಲಿಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಂತೆ ಸುಸ್ಸಾಯಿಡ್ ಪಾಯಿಂಟ್ ಆಗುತ್ತಿರುವ ರೈಲ್ವೆ ಮೊದಲನೇಯ ಗೇಟ್ ನಿಂದ ಮೂರನೇಯ ಗೇಟ್ ವರೆಗೆ ಕ್ಯಾಮರಾ ಅಳವಡಿಸುವದು ಅತ್ಯಗತ್ಕ್ತ
ಮರಾ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ