ಬೆಳಗಾವಿ- ಅತ್ಯಾಧುನಿಕ ಸೌಲಭ್ಯ ಗಳನ್ನು ಹೊಂದಿರುವ ಹಮ್ ಸಫರ್ ರೈಲು ವಾರದಲ್ಲಿ ಒಂದು ಸಲ ಬೆಳಗಾವಿ ಮೂಲಕ ಸಂಚರಿಸಲಿದೆ
ತಮಿಳನಾಡಿನ ತಿರುಚನಾಪಳ್ಳಿಯಿಂದ ಹಮ್ ಸಫರ್ ಪ್ರಯಾಣ ಆರಂಭವಾಗಿ ಯಶ್ವಂತಪೂರ ಹುಬ್ಬಳ್ಳಿ ಬೆಳಗಾವಿ ಮೂಲಕ ಸಂಚರಿಸಿ ರಾಜಸ್ಥಾನದ ಶ್ರೀ ಗಂಗಾ ನಗರದ ವರೆಗೆ ಹಮ್ಮ ಸಫರ್ ಸಂಚರಿಸಲಿದೆ
ವಾರದಲ್ಲಿ ಒಂದು ಸಲ ಬೆಳಗಾವಿಯ ಪ್ರಯಾಣಿಕರು ಬೆಳಗಾವಿಯಿಂದ ಬೆಂಗಳೂರು ಅಥವಾ ಬೆಳಗಾವಿಯಿಂದ ಮುಂಬೈಗೆ ಹಮ್ ಸಫರ್ ಮೂಲಕ ಸಂಚರಿಸಬಹುದಾಗಿದೆ
ಹಮ್ ಸಫರ್ ರೈಲಿನಲ್ಲಿ ವೈಫೈ ಸೇವೆ ಜೊತೆಗೆ ಡಿಜಿಟಲ್ ಸ್ಕ್ರೀನ್ .ವಿಶಾಲವಾದ ಸ್ಲೀಪರ್ ಕೋಚ್ ಸೇರಿದಂತೆ ಹಮ್ ಸಫರ್ ರೈಲಿನಲ್ಲಿ ಬಗೆ ಬಗೆಯ ಹೈಟೆಕ್ ಸೌಲಭ್ಯಗಳಿವೆ ಹಮ್ ಸಫರ್ ರೈಲಿನ ರೂಟ್ ಮಾತ್ರ ಫಿಕ್ಸ ಆಗಿದೆ ಟೈಮ್ ಟೇಬಲ್ ಫಿಕ್ಸ ಆದ ಬಳಿಕ ಹಮ್ ಸಫರ್ ಪ್ರಯಾಣ ಆರಂಭವಾಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ