ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಯ ಮಾರ್ಗವನ್ನು ದುರಸ್ಥಿ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿ ಹಾಗ4 ಮಹಾದ್ವಾ ರಸ್ತೆಯಲ್ಲಿ ಒಂದು ವಾರದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಿದೆ
ಎಸ್ಪಿಎಂ ರಸ್ತೆಯಲ್ಲಿ ರೇಣುಕಾ ಹೊಟೇಲ್ ನಿಂದ ಕಪಲೇಶ್ವರ ಮಂದಿರದವರೆಗೆ ಮಹಾದ್ವಾ ರಸ್ತೆಯ ಶಾಲೆ ನಂ ಹನ್ನೆರಡರಿಂದ ಕಪಲೇಶ್ವರ ಮಂದಿರದವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗದಿಂದ ಸಂಚರಿಸುವಂತೆ ಕೋರಲಾಗಿದೆ
ಕಪಿಲೇಶ್ವರ ರಸ್ತೆಯಲ್ಲಿ ರೆಲ್ವೆ ಮೆಲ್ಸೇತುವೆ ಕಾಮಗಾರಿ ನಡೆಯುತ್ತದೆ ಗಣೇಶ ವಿರ್ಜನೆಯ ಸಂಧರ್ಭದಲ್ಲಿ ಯಾವುದೆ ರೀತಿಯ ಆಡತಡೆಗಳು ಎದುರಾಗಬಾರದು ಎಂದು ಬೇಳಗಾವಿ ಮಹಾನಗರ ಪಾಲಿಕೆ ಮುಂಜಾಗ್ರತವಾಗಿ ಇಲ್ಲಿಯ ಸರ್ವಿಸ್ ರಸ್ತೆಗಳನ್ನು ದುರಸ್ಥಿ ಮಾಡುತ್ತಿದೆ
