Breaking News

ಪ್ರೋಗ್ರೆಸ್ ಕಾರ್ಡ ಮೇಲೆ ಪಾಲಕರ ಸಹಿ ಮಾಡಿಸಿಲ್ಲ ಎಂದು ವಿಧ್ಯಾರ್ಥಿನಿಗೆ ಶಿಕ್ಷೆ ಕೊಟ್ಟ ಪ್ರಾಂಶುಪಾಲ

ಪ್ರೋಗ್ರೆಸ್ ಕಾರ್ಡ ಮೆಲೆ ಪಾಲಕರ ಸಹಿ ಮಾಡಿಸಿಲ್ಲ ಎಂಬ ಕ್ಷುಲಕ್ ಕಾರಣಕ್ಕಾಗಿ ಶಾಲೆಯ ಪ್ರಾಂಶುಪಾಲರು ೫ ನೇಯ ತರಗತಿಯ ವಿದ್ಯಾರ್ಥಿ ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮವಾಗಿ ಈ ವಿದ್ಯಾರ್ಥಿನಿಯ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣ ಇವಳನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಅಡೋನಗರದಲ್ಲಿರುವ ಲಿಟಲ್ ಅಕ್ಯಾಡೆಮಿ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿ ನಿ ರುತ್ವಿಜಾ ನಾನಾಸಾಹೇಬ್ ಪಾಟೀಲ ಇವಳ ಕೈಗೆ ಪೆಟ್ಟು ಬಿದ್ದ ಕಾರಣ ಕೈ ಊದುಕ್ಕೊಂಡಿದ್ದು ಪಾಲಕರು ತಮ್ಮ ಮಗಳಿಗೆ ಜಿಲ್ಲಾ ಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಮಾದ್ಯಮಗಳ ಜೊತೆ ಮಾತನಾಡಿದ ಬಾಲಕಿಯ ತಂದೆ ನಾನಾಸಾಹೇಬ್ ಪಾಟೀಲ ಕೆಲಸದ ಒತ್ತಡದಿಂದಾಗಿ ನಾವು ಪ್ರೋಗ್ರೆಸ್ ಕಾರ್ಡ ಮೆಲೆ ಸಹಿ ಮಾಡಲು ಸಾದ್ಯವಾಗಿರಲಿಲ್ಲ, ನಾವು ಮಾಡಿದ ತಪ್ಪಿಗೆ ನಮ್ಮ ಮಗಳಿಗೆ ಶಿಕ್ಷೆ ಕೊಡುವುದು ಯಾವ ನ್ಯಾಯ ಶಿಕ್ಷಕರ ಪೆಟ್ಟಿಗೆ ಮಗಳ ಕೈ ಬಾತುಕ್ಕೊಂಡಿದ್ದು ಪಡವಾರದ ನೂವನ್ನು ಅನುಭವಿಸುತ್ತಿದ್ದಾಳೆ, ಎಂದು ನೊಂದುಕ್ಕೊಂಡಿರುವ ಪೋಷಕರು…

Check Also

ಬೆಳಗಾವಿ ನಗರದಲ್ಲಿ ನಿರ್ಮಾಣವಾಗಲಿದೆ 4 ಕಿಮೀ ಮೇಲ್ಸೇತುವೆ

ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗಳ್ಳೊಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -ಅಪಘಾತಗಳ ತಡೆಗೆ ರಸ್ತೆ ಸುರಕ್ಷತ ಕ್ರಮಗಳನ್ನು …

Leave a Reply

Your email address will not be published. Required fields are marked *