ಬೆಳಗಾವಿ- ಸೋಮವಾರ ಬಸವಣ್ಣನ ವಾರ ಬಸವಾದೀಶ ಬೆಳಗಾವಿ ಪಾಲಿಗೆ ಕರುಣೆ ತೋರಿದ್ದು, ಸೋಮವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಇಲ್ಲವೇ ಇಲ್ಲ
ಸೋಮವಾರ ಬೆಳಗಿನ ಬುಲಿಟೀನ್ ಬೆಳಗಾವಿ ಪಾಲಿಗೆ ಸಿಹಿ ಸುದ್ಧಿ ನೀಡಿತ್ತು ಸಂಜೆ ಬುಲಿಟೀನ್ ಕೂಡ ಬೆಳಗಾವಿ ಜನತೆಗೆ ಫುಲ್ ರಿಲ್ಯಾಪ್ಸ್ ನೀಡಿದೆ.
ಯಾವುದೇ ಪಾಸಿಟೀವ್ ಕೇಸ್ ಬಂದಿಲ್ಲ ಅಂತ ನಿಶ್ಕಾಳಜಿ ಬೇಡ,ಕೊರೋನಾ ಸರಪಳಿ ಕಳಚುವವರೆಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸೋಣ,ಎಲ್ಲರೂ ಮನೆಯಲ್ಲೇ ಇರೋಣ …
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ