ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಾಲಿಗೆ ಇವತ್ತೂ ಶುಭಮಂಗಳ ಯಾಕಂದ್ರೆ ಇವತ್ತು ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿಯ ಯಾವುದೇ ಪಾಸಿಟೀವ್ ಕೇಸ್ ಇಲ್ಲ
ಭಾನುವಾರದಿಂದ ಬೆಳಗಾವಿ ಜಿಲ್ಲೆಯ ಪಾಲಿಗೆ ಸಿಹಿ ಸುದ್ಧಿ ಹೊರಬೀಳುತ್ತಲೇ ಇದೆ ,ಭಾನುವಾರ,ಸೋಮವಾರದ ಬುಲಿಟೀನ್ ಗಳು ಸಿಹಿ ಸುದ್ಧಿ ನೀಡಿದ್ದವು ಇಂದು ಮಂಗಳವಾರ ಬೆಳಗಿನ ಬುಲಿಟೀನ್ ಶುಭ ಮಂಗಳ ಎಂದಿದೆ
ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ರಾಜ್ಯದ ವೇಳೆ ವಿವಿಧ ಜಿಲ್ಲೆಗಳ 7 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 415 ತಲುಪಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ