Breaking News

ಇಂದು ಸೊಂಕು ಪತ್ತೆಯಾದ ಗರ್ಭಿಣಿ ಮಹಿಳೆಯ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 27 ವರ್ಷದ ಗರ್ಭಿಣಿ P-1814ಗೆ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ಮೇ 11ರಂದು ತಂದೆ ಮತ್ತು ಇಬ್ಬರ ಮಕ್ಕಳ ಜೊತೆ ಶಿವಪೇಟೆಗೆ ಆಗಮಿಸಿದ್ದಳು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮಕ್ಕೆ ಮೇ 11 ರಂದು ಆಗಮಿಸಿದ್ದರು

ವಿಜಯಪುರ ಜಿಲ್ಲೆ ಸಿಂದಗಿಯ ಮಹಿಳೆಯನ್ನು ಶಿವಪೇಟೆಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು, ಸಂಬಂಧಿಯ ಮದುವೆಗೆಂದು ತಂದೆ ಜೊತೆ ಮುಂಬೈಗೆ ತೆರಳಿದ್ದ ಗರ್ಭಿಣಿ, ಮೇ 11 ರಂದು ಮುಂಬೈನಿಂದ ಶಿವಪೇಟೆಗೆ ವಾಪಸ್ ಆಗಿದ್ದರು.

ಮಗಳು, ಮೊಮ್ಮಕ್ಕಳನ್ನು ಬಿಟ್ಟು ವಾಪಸ್ ಸಿಂದಗಿಗೆ ತೆರಳಿದ್ದ ಗರ್ಭಿಣಿಯ ತಂದೆ

ಮೇ 11ರಂದು ಮುಂಬೈನಿಂದ ಶಿವಪೇಟೆಗೆ ಆಗಮಿಸಿದ್ದ 28 ವರ್ಷದ ಗರ್ಭಿಣಿ,ಊರಿಗೆ ಎಂಟ್ರಿ ಕೊಡಲು ಗ್ರಾಮಸ್ಥರು ವಿರೋಧಿಸಿದ ಹಿನ್ನೆಲೆಯಲ್ಲಿ, ರಾಮದುರ್ಗದ ಬಿಸಿಎಂ ಹಾಸ್ಟೆಲ್‌ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಇಡಲಾಗಿತ್ತು

ಬಳಿಕ ಆಕೆಯ ಥ್ರೋಟ್ ಸ್ವ್ಯಾಬ್‌ನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *