ಬೆಳಗಾವಿ-ಸರ್ಕಾರಿ ಬಸ್, ಕಾರಿನ ನಡುವೆ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆಬೆ ಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಡವನ್ ಗ್ರಾಸ್ ಬಳಿ ನಡೆದಿದೆ
ಬೆಳಗಾವಿಯಿಂದ ಹಳಿಯಾಳಕ್ಕೆ ಹೊರಟ್ಟಿದ್ದ ಬಸ್ ಕಾರ ನಡುವೆ ಡಿಕ್ಕಿ ಯಾಗಿದ್ದು ಸ್ಥಳದಲ್ಲಿ ಕಾರ ನಲ್ಲಿ ಇದ್ದ ಇಬ್ಬರು ಸಾವನ್ನೊಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ
ಸ್ಥಳಕ್ಕೆ ಖಾನಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ