Breaking News

ಬೆಳಗಾವಿಯ ಕಾಂದಾ ಮಾರ್ಕೇಟ್ ನಲ್ಲಿ ಮತ್ತೇ ಕಳ್ಳತನ…

ಬೆಳಗಾವಿ- ನಗರದ ರವಿವಾರ ಪೇಠೆಯಲ್ಲಿರುವ ಕಾಂದಾ ಮಾರ್ಕೇಟ್ ನಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು ಗುರುವಾರ ಮದ್ಯರಾತ್ರಿ ಕಳ್ಳರು ಎರಡು ಮಸಾಲಿ ಅಂಗಡಿಗಳ ಕೀಲಿ ಮುರಿದು ೮೦ ಸಾವಿರ ರೂ ಬೆಲೆ ಬಾಳುವ ಮಸಾಲಿ ಸಾಮುಗ್ರಿಗಳನ್ನು ಕಳುವು ಮಾಡಿದ್ದಾರೆ

ಎರಡು ವಾರದಲ್ಲಿ ಮೂರನೇಯ ಬಾರಿಗೆ ಇಲ್ಲಿ ಕಳ್ಳತನ ನಡೆದಿದ್ದು ಮಸಾಲಿ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ ಏಲಕ್ಕಿ,ಲವಂಗ ಜೀರಿಗೆ ಸೇರಿದಂತೆ ಮಸಾಲಿ ಸಾಮುಗ್ರಿಗಳು ಕಳುವಾಗಿವೆ

ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *