ಬೆಳಗಾವಿ- ಬೆಳಗಾವಿ ನೀರು ಸರಬರಾಜು ಮಂಡಳಿ ನವ್ಹೆಂಬರ ೨೪ ರವರೆಗೆ ಹಳೆಯ ೫೦೦ ಹಾಗು ೧೦೦೦ ನೋಟುಗಳಿಂದ ನೀರಿನ ಕರವನ್ನು ತುಂಬಿಸಿಕೊಳ್ಳಲಿದೆ
ಬೆಳಗಾವಿ ನೀರು ಸರಬರಾಜು ಮಂಡಳಿಯಲ್ಲಿ ೨೦ ಕೋಟಿ ನೀರಿನ ಕರ ಬಾಕಿ ಇದ್ದು ಸಾರ್ವಜನಿಕರು ಹಳೆಯ ನೋಟುಗಳನ್ನು ತುಂಬಲು ನವ್ಹೆಂಬರ ೨೪ ರವರೆಗೆ ಅವಕಾಶವಿದ್ದು ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಮಂಡಳಿ ಮನವಿ ಮಾಡಿದೆ
ಹಳೆಯ ನೋಟುಗಳಿಂದ ಹಳೆಯ ಬಾಕಿ ಹೊಸ ಬಾಕಿ ಜೊತೆಗೆ ಮುಂಗಡವಾಗಿ ಒಂದು ವರ್ಷದ ನೀರಿನ ಕರ ತುಂಬ ಬಹುದಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ