ಬೆಳಗಾವಿ- ನವ್ಹೆಂಬರ 13 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ
ಬೆಳಗಾವಿ ರಸ್ತೆಗಳ ಗುಂಡಿಗಳನ್ನು ಮುಚ್ವುವ ಜೊತೆಗೆ ರಸ್ತೆ ವಿಭಾಜಕಗಳಿಗೆ ಸುಣ್ಣ ಬಣ್ಣ ಹಚ್ಚುವ ಜೊತೆಗೆ ರಸ್ತೆ ಪಕ್ಕದ ಗಲೀಜನ್ನು ಸ್ವಚ್ಭಗೊಳಿಸಲಾಗುತ್ತಿದೆ
ಅಧಿವೇಶನಕ್ಕೆ ಬರುವ ಅತಿಥಿಗಳಿಗೆ ಅಧಿಕಾರಿಗಳಿಗೆ ಮತ್ತು ಗಣ್ಯರಿಗೆ ಶಾಸಕರಿಗೆ ಮತ್ತು ಸಚಿವರಿಗೆ ವಸತಿ ಮತ್ತು ಊಟದ ವ್ಯೆವಸ್ಥೆ ಮಾಡಲಾಗಿದೆ
ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗುತ್ತಿದೆ ವಾಹನದ ವ್ಯೆವಸ್ಥೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ
ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಗೂಟದ ಕಾರುಗಳ ಕಾರುಬಾರು ನಡೆಯಲಿದೆ ವಿರೋಧ ಪಕ್ಷಗಳು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿಬಿಡಿಸಲು ಸಜ್ಜಾಗಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ