Breaking News

ಉಟದ ಹೊಣೆಗಾರಿಕೆಯಿಂದ ಜಿಲ್ಲಾಡಳಿತ ಬಚಾವ್..!

ಬೆಳಗಾವಿ-ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದೆ. ಅಧವೇಶನಕ್ಕೆ ಬರುತ್ತಿರುವ ಮಂತ್ರಿಗಳಿಗೆ ಅಧಿಕಾರಿಗಳಿಗೆ,ಸಿಬ್ಬಂಧಿಗಳಿಗೆ ಜಿಲ್ಲಾಡಳಿತ ವಸತಿ ಹಾಗು ವಾಹನಗಳ ವ್ಯೆವಸ್ಥೆ ಮಾಡಿಕೊಂಡಿದ್ದು ಈ ಬಾರಿ ಉಟದ ವ್ಯೆವಸ್ಥೆಯನ್ನು ವಿಧಾನ ಸಭೆ ಸಚಿವಾಲಯ ನೋಡಿಕೊಳ್ಳಲಿದೆ

ಅಧಿವೇಶನದಲ್ಲಿ ಭಾಗವಹಿಸುವ  ಏಳು ಸಾವಿರ ಜನರಿಗೆ ವಸತಿ ಸೌಲಭ್ಯ ಮಾಡಿಕೊಳ್ಳಲಾಗಿದ್ದು ಅದಕ್ಕಾಗಿ ಬೆಳಗಾವಿ,ಧಾರವಾಡ ಹುಬ್ಬಳ್ಳಿಯ ಲಾಜ್ ಗಳನ್ನು ಬುಕ್ ಮಾಡಲಾಗಿದೆ ಅಧಿವೇಶನಕ್ಕಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದ್ದಾರೆ

ಸಕ್ರೇಟ್ರಿ ಮಟ್ಟದ ಅಧಿಕಾರಿಗಳಿಗೆ ೯೦ ಇನೋವಾ ವಾಹನಗಳನ್ನು ಹಾಗು ಪೋಲೀಸರಿಗೆ ಬಸ್ ವ್ಯೆವಸ್ಥೆ ಸೇರಿದಂತೆ ಎಲ್ಲರಿಗೂ ಅನಕೂಲ ವಾಗುವಂತೆ ವಾಹನದ ವ್ಯೆವಸ್ಥೆ ಮಾಡಲಾಗಿದೆ

ಪ್ರತಿ ವರ್ಷ ಬೆಳಗಾವಿಯ ಊಟ ಮಾಡಿ ಬೆಂಗಳೂರಿನ ವಿಐಪಿಗಳ ಹೊಟ್ಟೆ ಕೆಟ್ಟು ಮೂರಾಬಟ್ಟಿ ಆಗುತ್ತಿತ್ರು ಇದನ್ನು ತಪಗಪಿಸಿಕೊಳ್ಳಲು ವಿಧಾನ ಸಭೆ ಸಚಿವಾಲಯ ಊಟದ ಹೊಣೆಗಾರಿಕೆಯನ್ನು  ನಿರ್ವಹಿಸಲಿದೆ

ಈ ಬಾರಿ ಬೆಳಗಾವಿ ನಗರದ ಅಭಿವೃದ್ಧಿಗೆ ಜಿಲ್ಲಾಡಳಿತ ವಿಶೇಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *