ಬೆಳಗಾವಿ- ವೈನ್ ಪ್ರೀಯರಿಗೆ ಸಿಹಿ ಸುದ್ಧಿ ಬೆಳಗಾವಿ ನಗರದ ಮಲೇನಿಯಂ ಗಾರ್ಡನ್ ದಲ್ಲಿ ವೈನ್ ಉತ್ಸವ ಆರಂಭವಾಗಿದೆ ಶುಕ್ರವಾರ ಸಂಜೆ ಗಣ್ಯಾತಿ ಗಣ್ಯರು ವೈನ್ ಟೇಸ್ಟ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು
ಸಂಸದ ಸುರೇಶ ಅಂಗಡಿ ಬಗೆ ಬಗೆಯ ವೈನ್ ಬಾಟಲ್ ಗಳನ್ನು ನೋಡಿದರು ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೊಳೆ ಆರೇಂಜ್ ಫ್ಲೆವರ್ ಟೇಸ್ಟ ಮಾಡಿದರು ಜಿಲ್ಲಾಧಿಕಾರಿ ಎನ್ ಜೈರಾಂ ಕೂಡಾ ವೈನ್ ಫ್ಲೇವರ್ ಟೇಸ್ಟ ಮಾಡಿದರು ಗೌತಮ ಬಗಾದಿ ಅವರೂ ಕೂಡಾ ವೈನ್ ಇಸ್ ಪೈನ್ ಅಂದ್ರು
ಬೆಳಗಾವಿಯ ಮೀಲೇನಿಯಂ ಗಾರ್ಡನ್ ದಲ್ಲಿ ವೈನ್ ಉತ್ಸವ ಆರಂಭವಾಗಿದ್ದು ವೈನ್ ಪ್ರೀಯರು ಉತ್ಸವದಲ್ಲಿ ಭಾಗವಹಿಸಿ ಟೇಸ್ಟ ನೋಡಲೇ ಬೇಕು ಇಷ್ಟೊಂದು ಬಗೆಯ ವೈನ್ ಗಳು ಒಂದೇ ಕಡೆ ಸಿಗುವದು ಅಪರೂಪ
ವೈನ್ ಮೇಳ ನೀಡಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವದು ವಿಶೇಷವಾಗಿದೆ