Breaking News

ಸರ್ವ ಸಂಕಷ್ಟಗಳಿಗೆ ಇಲ್ಲಿದೆ ಪರಿಹಾರ- ಸಂಪರ್ಕ ಮಾಡಿ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಜ್ಯೋತಿಷ್ಯರು, ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ದಾಮೋದರ ಭಟ್ ದೈವಜ್ಞ ಅವರಿಗೆ ಇಂದೇ ಕರೆಮಾಡಿ 9008611444.

ಮೇಷ:
ಜೀವನದಲ್ಲಿನ ಏರು-ಪೇರುಗಳು ಮನುಷ್ಯನ ನಿಜಗುಣವನ್ನು ಹೊರ ಜಗತ್ತಿಗೆ ಪ್ರಕಟಿಸಲು ಸಹಕಾರಿಯಾಗುವುದು. ಹಾಗಾಗಿ ಈದಿನ ಕಷ್ಟ ಎಂದು ತಲೆಮೇಲೆ ಕೈ ಹೊತ್ತು ಕೂಡುವುದು ಸುಸಂಸ್ಕೃತರ ಕೆಲಸವಲ್ಲ. ನಿಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿರಿ.ಕರೆ ಮಾಡಿ.9008611444

ವೃಷಭ:
ಬದಲಾವಣೆಯು ಪ್ರಗತಿಯ ಸೂಚಕ. ಹಾಗಾಗಿ ಜೀವನದಲ್ಲಿ ಕೆಲ ಬದಲಾವಣೆಗಳನ್ನು ಹೃದಯಪೂರ್ವಕವಾಗಿ ಸ್ವಾಗತಿಸಿರಿ. ಇದರಿಂದ ಮಾನಸಿಕ ನಿರಾಳತೆ ಉಂಟಾಗುವುದು. ಮಕ್ಕಳು-ಮೊಮ್ಮಕ್ಕಳಿಂದ ಬರುವ ಸುದ್ದಿಯಿಂದಾಗಿ ಈದಿನ ಹರ್ಷಭರಿತರಾಗುವಿರಿ. ಕರೆ ಮಾಡಿ 9008611444

ಮಿಥುನ:
ಕೆಲ ಗ್ರಹಗಳು ನಿಮ್ಮ ಸಕಾರಾತ್ಮಕ ಚಿಂತನೆಗಳಿಗೆ ಬೆಂಬಲ ಸೂಚಿಸುವುದು. ಹಾಗಾಗಿ ಈದಿನ ಮಾಡಬೇಕೆಂದಿರುವ ಎಲ್ಲ ಕೆಲಸಗಳು ಸುಗಮವಾಗುವುದು. ಅಂತೆಯೇ ಹಣಕಾಸಿನ ಪರಿಸ್ಥಿತಿಯು ಸುಧಾರಿಸುವುದು.ಕರೆ ಮಾಡಿ 9008611444

ಕಟಕ:
ಈದಿನ ನಿಮಗೆ ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡುಬರುವ ಸಾಧ್ಯತೆ. ಮನೆ ವೈದ್ಯರನ್ನು ಭೇಟಿ ಮಾಡಿರಿ. ಆಂಜನೇಯ ಸ್ತೋತ್ರ ಪಠಿಸಿರಿ.ಕರೆ 9008611444

ಸಿಂಹ:
ಸತ್ಯಕ್ಕೆ ಮಿಗಿಲಾದುದು ಯಾವುದೂ ಇಲ್ಲ ಎಂಬ ನಿಮ್ಮ ನಿಲುವು ನಿಮ್ಮನ್ನು ಮನ್ನಣೆಗೆ ತಲುಪಿಸಲು ಸಹಕಾರಿಯಾಗುವುದು. ಬಹು ಮಹತ್ತರ ಕೆಲಸಕ್ಕೆ ಹಣ ಸಂಗ್ರಹಿಸುವಲ್ಲಿ ಯಶಸ್ಸು ಹೊಂದುವಿರಿ. ಕೆಲವು ಜನ ಅಪಸ್ವರ ಎತ್ತಿದರೂ ಅದರ ಕಡೆ ಗಮನ ಕೊಡುವುದು ಬೇಡ.ಕರೆ ಮಾಡಿ.9008611444

ಕನ್ಯಾ:
ಯಾವುದರೂ ದಿಢೀರನೇ ಯಶಸ್ಸನ್ನು ಕೊಡುವುದಿಲ್ಲ. ಹಾಗಾಗಿ ಈದಿನ ನೀವು ನಿರಾಶರಾಗುವುದು ಬೇಡ. ಗುರು ಒಲಿದರೆ ಕೊರಡು ಕೂಡ ಚಿಗುರುತ್ತದೆ. ಅಂತೆಯೇ ಅನನ್ಯ ಭಕ್ತಿಯಿಂದ ಗುರುವಿನ ಸ್ತೋತ್ರ ಪಠಿಸಿ. ಗುರುವಿನ ಮೊರೆ ಹೊಂದಿರಿ.ಕರೆ ಮಾಡಿ 9008611444

ತುಲಾ:
ಸಮಾಜದಲ್ಲಿ ಬಹುಮುಖ್ಯ ವ್ಯಕ್ತಿತ್ವವನ್ನು ಪುನಃ ಸ್ಥಾಪಿಸಲು ಸದಾವಕಾಶಗಳು ಇಂದು ಹೇರಳವಾಗಿ ದೊರೆಯುವುದು. ಅವನ್ನು ತಡಮಾಡದೆ ಬಾಚಿಕೊಂಡು ಅದರ ಅನುಷ್ಠಾನವನ್ನು ಕಾರ್ಯರೂಪಕ್ಕೆ ತನ್ನಿರಿ. ಇದರಿಂದ ನಿಮ್ಮ ಮೇಲಿದ್ದ ಅನುಮಾನಗಳು ದೂರವಾಗುವುದು.ಕರೆ ಮಾಡಿ.9008611444

ವೃಶ್ಚಿಕ:
ಮನುಜ ಸಂಘ ಜೀವಿ. ಅಂತೆಯೇ ನೀವು ಕೂಡ ನೆರೆಯವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವುದರಿಂದ ಸಮಾಜವು ನಿಮ್ಮನ್ನು ಪ್ರೀತಿಯಿಂದ ಕಾಣಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಕರೆ ಮಾಡಿ.ಕರೆ ಮಾಡಿ 9008611444

ಧನಸ್ಸು:
ಮನಸ್ಸು ಜಡತ್ವದಿಂದ ಕೂಡಿದ್ದು ಯಾವ ಕೆಲಸವನ್ನು ಮಾಡಲು ಉತ್ಸಾಹವಿರುವುದಿಲ್ಲ. ಇದು ಶನಿಗ್ರಹದ ಪ್ರಭಾವ. ಶನಿಯು ನಿಮ್ಮ ರಾಶಿಯಲ್ಲಿ ಸಂಚರಿಸುವ ಮೂಲಕ ಸೋಮಾರಿತನವನ್ನು ಸೃಷ್ಟಿಸುವನು. ಆಂಜನೇಯ ಸ್ತೋತ್ರ ಪಠಿಸಿರಿ.ಕರೆ ಮಾಡಿ 9008611444

ಮಕರ:
ಕೆಲ ಗ್ರಹಗಳ ಅಶುಭ ಸಂಚಾರದಿಂದ ಬಿರುಗಾಳಿಯೊಂದು ನಿರ್ಮಾಣವಾಗಿ ನಿಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸುವ ಸಂದರ್ಭವಿರುತ್ತದೆ. ಆದ್ದರಿಂದ ಕುಲದೇವರ ಪ್ರಾರ್ಥನೆ ಮಾಡುವುದು ಒಳ್ಳೆಯದು.ಕರೆ ಮಾಡಿ 9008611444

ಕುಂಭ:
ಹರ ಮತ್ತು ಗುರು ಗ್ರಹರು ಸದ್ಯಕ್ಕೆ ನಿಮ್ಮ ಬೆಂಬಲಕ್ಕೆ ಇಲ್ಲ. ಹಾಗಾಗಿ ನೀವು ನಡೆಯುವ ದಾರಿ ಬಹು ದೀರ್ಘ ಎನಿಸುವುದು. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ. ಸಂಜೆ ಶಿವನ ಸ್ತೋತ್ರ ಪಠಿಸಿರಿ.ಕರೆ ಮಾಡಿ 9008611444

ಮೀನ:
ಈದಿನನಿಮ್ಮ ಮನೋಕಾಮನೆಗಳು ಸಿದ್ಧಿಸುವುದು. ಧನ ಲಾಭದಿಂದ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚುವವು. ಅಂತೆಯೇ ನಿಮ್ಮನ್ನು ಕಂಡು ಅಸೂಯೆ ಪಡುವ ಜನರೂ ಹುಟ್ಟಿಕೊಳ್ಳುವರು. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿರಿ.ಕರೆ ಮಾಡಿ 9008611444

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *