ಬೆಳಗಾ ಮಾಜಿ ಸಿಎಂ ಎಚ್.ಡಿ.ಕೆ ಬಿಜೆಪಿ ಆರು ಹೋಳಾಗಲಿದೇ ಎಂದು ನೀಡಿದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿರಗೇಟು ನೀಡಿದ್ದಾರೆ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ದಾಣ ದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಎಚ್.ಡಿ. ಕುಮಾರಸ್ವಾಮಿ ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ.ವಎಚ್.ಡಿ.ಕೆ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದು ಬಿಟ್ಟಿದ್ದೇನೆ.ಎಂದು ಯಡಿಯೂರಪ್ಪ ಹೇಳಿದ್ದಾರೆ
ರಾಜ್ಯದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನ ಅಮಿತ್ ಶಾ ನಿರ್ಧರಿಸುತ್ತಾರೆ.ಎಂದು ಹೇಳಿದ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಜಿಲ್ಲಾ ಪ್ರವಾಸ ಕೈಗೊಳ್ಳುಲು ನಿರ್ಧರಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ
ರಾಜ್ಯದಲ್ಲಿನ ಭೀಕರ ಬರಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಬರದಲ್ಲೂ ಜನರ ಕಷ್ಟಕ್ಕೆ ಸಿಎಂ, ಸಚಿವರು ಸ್ಪಂದಿಸದೇ ಮೋಜಿನಲ್ಲಿ ತೊಡಗಿದ್ದಾರೆಂದು ಬಿಎಸ್ವೈ ಕಿಡಿಕಾರಿದ್ದಾರೆ
ಬಿಜೆಪಿಯ ೧೫೦ ಟಾರ್ಗೆಟ್ ಅಲ್ಲ.. ಅದು ೪೨೦ ಟಾರ್ಗೆಟ್ ಎಂಬ ಸಚಿವ ಆಂಜನೇಯಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು ಸಚಿವ ಆಂಜನೇಯನ ಅವರ ಹೇಳಿಕೆ ಮೂರ್ಖತನದ ಪರ್ಮಾವಧಿ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ