Breaking News

ಕಾಂಗ್ರೆಸ್ಸಿನಲ್ಲಿ ಬಾಬಾಸಾಹೇಬ್ ಫಿಕ್ಸ್..ಬದಲಾದ ಕಿತ್ತೂರು ಪಾಲಿಟಿಕ್ಸ್…!!

ಬೆಳಗಾವಿ-ಸಂಘಟನಾ ಚತುರ ಕಿತ್ತೂರ ಕ್ಷೇತ್ರದ ನಾಯಕ ಬಾಬಾಸಾಹೇಬ್ ಪಾಟೀಲ್ ಕೊನೆಗೂ,ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಮತ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕಿತ್ತೂರು ಕ್ಷೇತ್ರದ ಪ್ರಭಾವಿ ನಾಯಕರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಾಬಾಸಾಹೇಬ್ ಪಾಟೀಲ್ ,ಕಿತ್ತೂರ ಕ್ಷೇತ್ರದ ರಾಜಕೀಯ ಸಮರದಲ್ಲಿ ಧುಮುಕಿದ್ದಾರೆ.

ಕಿತ್ತೂರು ಕ್ಷೇತ್ರದಲ್ಲಿ ಅಪಾರ ಬೆಂಬಲಿಗರ ಪಡೆಯನ್ನು ಹೊಂದಿರುವ ಬಾಬಾಸಾಹೇಬ್ ಪಾಟೀಲ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಕಿತ್ತೂರು ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಾಬಾಸಾಹೇಬ್ ಪಾಟೀಲ ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಈಸಂಧರ್ಭದಲ್ಲಿ,ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಉಪಸ್ಥಿತರಿದ್ದರು.

Kittur Assembly leaders joining to the congress party.
1. Balasaheb Patil, Ex.ZP Member, defeated MLA candidate -9945524888
2. Ningappa Arakeri, ZP Member
3. Muddappa Ssaakrennar, Ex.ZP Member
4. Sanganagouda Patil, Ex.APMC President
5. Sangolli Basavaraj, EX. TP Presidnet
6. Siddappa Gorakoli, Ex.TMC President
7. Shankar Killedar, President, MK Hubli TMC
8. Ashraf Havaldar, Ex.TP Member
9. Kittur Balekundaragi, TMC Member
10.Umesh Shettar, TMC Member
11. Vital Bajantri, TMC Member
12.Naveen Belur, TMC Member
13.Ramachandra Dhoraka, TMC Member
14. Mudakappa Maradi, TP Member
15.Babu Jamaldar, TMC Member
16. Iranna Kodli, TMC Member
17.Shakar Wadder, Office Bearer, BJP
18.Sangolli Rudrappa
19.Appasaheb Shilledar
20.Shankar Patted
21.Basavaraj Chikkanagouda,

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *