ಬೆಳಗಾವಿ- ಸಾರ್ಬಜನಿಕರಿಗೆ ಮಾಹಿತಿ ನೀಡದ ಬೆಳಗಾವಿ ಬುಡಾ ವ್ಯವಸ್ಥಾಪಕರಾಗಿದ್ದ ವಿ ಎನ್ ಕಾರೇಕರ ಅವರಿಗೆ ರಾಜ್ಯ ಮಾಹಿತಿ ಆಯೋಗ ೨೫ ಸಾವಿರ ರೂ ದಂಡ ವಿಧಿಸಿದೆ
ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಹಕ್ಕುಗಳಿಗೆ ಸಮಂಧಿಸಿದ ಅರ್ಜಿಗಳ ಪರಶೀಲನೆ ನಡೆಸಿದರು
ಸಾಎ್ವಜನಿಕರೊಬ್ಬರು ಕಾನೂನು ಸಲಹೆಗಾರರ ನೇಮಕಾತಿಗೆ ಸಮಂಧಿಸಿದ ಮಾಹಿತಿಯನ್ನು ಕೇಳಿದ್ದರು ಆದರೆ ಮಾಹಿತಿ ನೀಡದ ಹಿಂದಿನ ಬುಡಾ ಮ್ಯಾನೇಜರ್ ವಿಎನ್ ಕಾರೇಕರ ಅವರಿಗೆ ಆಯೋಗದ ಅಧ್ಯಕ್ಷರು ೨೫ ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ
ವಿಎನ್ ಕಾರೇಕರ ಅವರು ಸದ್ಯಕ್ಕೆ ಧಾರವಾಡ ನಗರಾಭಿವೃದ್ಧಿ ಪಾಧಿಕಾರದ ಮ್ಯನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ