Breaking News

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು

ಬೆಳಗಾವಿ – ಅನಿಗೋಳ ದಲ್ಲಿರುವ ಅನಧಿಕೃತ ಲೇಔಟ್ ನ್ನು ತೆರವುಗೊಳಿಸುವಲ್ಲಿ ಬುಡಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Demolition of Un authorised lay out in Rs no 239,240 angol is under progress by Buda.
Tpo kamble, aee hiremath, tp Sweta and ae kamble were present.

ಅನಿಗೋಳದ ರಿಸನಂ 239 240 ರಲ್ಲಿ ತೆಲೆಯೆತ್ತಿದ ಹೊಸ ಬಡಾವಣೆಯನ್ನು ಬೋಲ್ಡೇಝರ್ ಸಹಾಯದಿಂದ ಕಿತ್ತೆಸೆದರು

ಬೆಳಗಾವಿಯ ಬುಡಾ ಟಿಪಿಓ ಕಾಂಬಳೆ ಮತ್ತು ಇಂಜಿನಿಯರ್ ಹಿರೇಮಠ ಅವರು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಬುಡಾ ಆಯುಕ್ತ ಪ್ರೀತಂ ನರಸಲಾಪೂರೆ ಮಾರ್ಗದರ್ಶನ ಮಾಡಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *