ಬೆಳಗಾವಿ- ನಗರದ ಸಮೀಪದಲ್ಲಿರುವ ಏಕಸ್ ಕಂಪನಿ ಅಘೋಷಿತ ಲಾಕ್ ಔಟ್ ಮಾಡಿ ಕಾರ್ಮಿಕರನ್ನು ಕಾನೂನು ಬಾಹಿರ ವಾಗಿ ವಜಾ ಮಾಡಿದ್ದು ಮುಖ್ಯಮಂತ್ರಿ ಗಳು ಕೂಡಲೇ ಮದ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯದೊರಕಿಸಿ ಕೊಡುವಂತೆ ಒತ್ತಾಯಿಸಿ ಏಕಸ್ ಕಂಪನಿಯ ನೂರಾರು ಜನ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದರು ಏಕಸ್ ಕಂಪನಿಯು ಕಾರ್ಮಿಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದು ಕೂಡಲೇ ಅದನ್ನು ವಾಪಸ್ ಪಡೆಯಬೇಕು ಕಳೆದ ಮೂರು ತಿಂಗಳ …
Read More »ನಾಳೆ ಸಾಂಗಲಿಯಲ್ಲಿ ಕಬ್ಬು ಬೆಳೆಗಾರರ ರಾಷ್ಟ್ರಮಟ್ಟದ ಸಭೆ
ಬೆಳಗಾವಿ- ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಆಸಕ್ತಿ ಇಲ್ಲ. ನಾಳೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದೇಶದ ೫೩ ರೈತ ಸಂಘಟನೆಗಳ ಸಭೆ.ನಡೆಯಲಿದೆ ಎಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದ್ದಾರೆ ರೈತ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹ. ಮಾಡಿರುವ ಅವರು ನಾಳೆ ಸಾಂಗಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ , ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ …
Read More »ಸ್ವಾಮೀಜಿ ನೀಡಿದ ನಾಟಿ ಔಷಧಿ ಕುಡಿದು ಪ್ರಾಣ ಕಳೆದುಕೊಂಡ ಭಕ್ತ..!!
ಬೆಳಗಾವಿ- ನನ್ನ ಮಗ ವಿಪರೀತವಾಗಿ ಸರಾಯಿ ಕುಡಿಯುತ್ತಾನೆ ಸ್ವಾಮೀಜಿ ಇತನಿಗೆ ಕುಡಿಯುವದನ್ನು ಬಿಡಿಸಿ ಎಂದು ಭಕ್ತನೊಬ್ಬ ಸ್ವಾಮೀಜಿ ಬಳಿ ಬಂದಾಗ ಸ್ವಾಮೀಜಿ ಅವಾಂತರ ಮಾಡಿದ್ದಾನೆ ಸ್ವಾಮೀ ನೀಡಿದ್ದ ನಾಟಿ ಔಷಧ ಸೇವಿಸಿ ಸ್ಥಳದಲ್ಲಿಯೇ ವ್ಯಕ್ತಿ ಯೊಬ್ಬ ಸಾವನ್ನೊಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತಪಟ್ಟ ವ್ಯಕ್ತಿಯಾಗಿದ್ದಾನೆ ಮಾರ್ಚ್ 14, 2017ರಂದು ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ …
Read More »ಮುಂದಿನ ವಿಶ್ವಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ…!!
ಬೆಳಗಾವಿ- ರಾಜ್ಯಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ಬಜೆಟ್ ನಲ್ಲಿ ೨೦ ಕೋಟಿ ಮಿಸಲಿಟ್ಟಿದ್ದು ಮುಂದಿನ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆ ಯಲ್ಲಿ ನಡೆಯುವದು ಬಹುತೇಕ ನಿಶ್ಚಿತವಾಗಿದೆ ಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ೨೦ ಕೋಟಿ ಮಂಜೂರು ಮಾಡಿದೆ ಜೊತೆಗೆ ಮುಂದಿನ ಸಮ್ಮೇಳನ ದಾವಣಗೆರೆ ಯಲ್ಲಿ ಎಂದು ಸ್ಥಳ ನಿಗದಿ ಮಾಡಲಾಗಿದ್ದು ಸ್ಥಳ ಮತ್ತು ದಿನಾಂಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ದಾವಣಗೆರೆಗೆ ಭೇಟಿ ನೀಡಿ …
Read More »ಮರಾಠಿ ಯುವ ಅಘಾಡಿಯ ಉಪಾಧ್ಯಕ್ಷನಿಗೆ ಚೂರಿ ಇರಿತ.
ಬೆಳಗಾವಿ- ಗಣೇಶಪೂರದಿಂದ ಬೆಳಗಾವಿಗೆ ಬೈಕ್ ಮೇಲೆ ಲಿಫ್ಟ ಕೇಳಿದ ಕಿರಾತಕನೊಬ್ಬ ಗಣೇಶಪೂರದ ನಿವಾಸಿ ಬೆನಕನಹಳ್ಳಿ ಗ್ರಾ ಪಂ ಸದಸ್ಯನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಬೆನಕನಹಳ್ಳಿ ಗ್ರಾಮಪಂ ಸದಸ್ಯ ಹಾಗು ಮರಾಠಿ ಭಾಷಿಕ ಯುವ ಅಘಾಡಿಯ ಉಪಾದ್ಯಕ್ಷ ರಾಗಿರುವ 34 ವರ್ಷ ವಯಸ್ಸಿನ ಮೌನೇಶ್ವರ ಬಾಬು ಗದಗ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮೌನೇಶ್ವರ ಪಾಟೀಲ. ಬೈಕ್ ಮೇಲೆ ಗಣೇಶಪೂರದಿಂದ ಬೆಳಗಾವಿಗೆ …
Read More »ಸಹ್ಯಾದ್ರಿ ನಗರದಲ್ಲಿ ಮನೆಗಳ್ಳತನ 80 ತೊಲೆ ಚಿನ್ನಾಭರಣ ಕಳುವು..
ಬೆಳಗಾವಿ- ಬೆಳಗಾವಿಯ ಸಹ್ಯಾದ್ರಿ ನಗರದ ಹೊರವಲಯದಲ್ಲಿರುವ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿನ ಟ್ರೇಝರಿ ಲಾಕ್ ಮುರಿದು ಸುಮಾರು 80 ತೊಲೆ ತೂಕದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ ಸಹ್ಯಾದ್ರಿ ನಗರದಲ್ಲಿರುವ ರಾಮಚಂದ್ರ ಭೂತಾಳೆ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ ಸ್ಥಳಕ್ಕೆ ಅಮರನಾಥ ರೆಡ್ಡಿ ಹಾಗು ಸಿಪಿಐ ಕಾಳಿಮಿರ್ಚಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ ರಾಮಚಂದ್ರ ಭೂತಾಳೆ ಅವರ ಮನೆಯ ಹಿಂಬಾಗಿಲನ್ನು ರಾಡ್ ನಿಂದ ಮುರಿಯಲಾಗಿದೆ …
Read More »ಕೇಂದ್ರ,ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿವೆ- ಕೋಡಿಹಳ್ಳಿ
ಬೆಳಗಾವಿ. ಸಿದ್ದರಾಮಯ್ಯ ನವರ ಬಜೇಟ ನಲ್ಲಿ ಗ್ರಾಮಿಣ ಭಾಗದವರನ್ನು ಗಂಭಿರವಾಗಿ ಪರಿಗಣಿಸಿಲ್ಲ. ಇಲ್ಲಿ ಕೃಷಿಕರನ್ನ ಕೈ ಬಿಟ್ಟಿದ್ದಾರೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ಸಮುದಾಯವನ್ನು ಕಡೆಗೆಣಿಸಿವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ. ಕೂಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿ. ನಡೆಸಿ ಈ ಭಾಗದ ರೈತರಿಗೆ ಅನೂಲುವಾಗುವಂತೆ ಆವೃತ್ತ ನಿಧಿ …
Read More »ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಲು ಮಹಿಳಾ ಸಂಘಟನೆಗಳ ಒತ್ತಾಯ
ಬೆಳಗಾವಿ- ಕೆಲ ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗಾವಿಯ ಕೋರ್ಟ ಆವರಣದಲ್ಲಿ ಮಹಿಳಾ ಸಂಘಟನೆಯ ಪದಾದಿಕಾರಿ ಮಹಿಹಳೆ ಮೇಲೆ ಹಲ್ಲೆ ಮಾಡಿ ಆಕೆಯ ಮಂಗಳ ಸೂತ್ರ ಹರಿದು ಹಾಕಿದ್ದು, ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇನ್ನೂವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚವಾಟಗಲ್ಲಿಯ ಸಮಾಜ ಸೇವಕಿ ಅಕ್ಕಾತಾಯಿ ಸುತಾರ ಇವಳ ಮೇಲೆ ಶ್ರೀರಾಮ ಸೇನೆ …
Read More »ಕಿವಿ ಕೇಳಿಸುವದಿಲ್ಲವೇ..ಶ್ರವಣ ಯಂತ್ರ ಬೇಕೇ..ಹಾಗಾದ್ರೆ ಚಿಂತೆ ಬೇಡ
ಬೆಳಗಾವಿ- ಜಿಎಸ್ ಎಸ್ ವಾಕ್ ಶ್ರವಣ ಸಂಸ್ಥೆ ಧಾರವಾಡ ಹಾಗು ವಿವಿಧ ವೈದ್ಯಕೀಯ ಸಂಸ್ಥೆಗಳ ಆಶ್ರಯದಲ್ಲಿ ಕಿವಿ ಕೇಳಿಸದೇ ಇರುವ ಮಕ್ಕಳಿಗೆ ಹಾಗು ಜೊತೆಗೆ ಎಲ್ಲರಿಗೂ ಶ್ರವಣ ಯಂತ್ರಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಭೀಮ್ದ ನಿರ್ದೇಶಕ ಕಳಸದ ತಿಳಿಸಿದ್ದಾರೆ ಜಿಲ್ಲಾ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ದೇಶದ ಜನ ಸಂಖ್ಯೆಯಲ್ಲಿ ಶೇ ೬.೩ ರಷ್ಟು ಜನರಿಗೆ ಕಿವಿ ದೋಷ ಇದೆ ಬೆಳಗಾವಿ ಜಿಲ್ಲೆಯಲ್ಲಿ ೧೯ ಸಾವಿರ ಜನರಿಗೆ ಕಿವಿ ದೋಷ …
Read More »ಕ್ರಾಂತಿವೀರನ ಕಂಚಿನ ಪುತ್ಥಳಿ ಅನಾವರಣ
ಬೆಳಗಾವಿ-ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ನ ಕಂಚಿನ ಪುತ್ಥಳಿಯನ್ನು ಕುರಬರಹಟ್ಟಿ ಗ್ರಾಮದಲ್ಲಿ ಮಾಜಿ ಮೇಯರ್ ಯಲ್ಲಪ್ಪ ಕುರುಬರ ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು ಅಭಯ ಪಾಟೀಲ ಅವರು, ಅಪ್ರತಿಮ ದೇಶಭಕ್ತ ಸಂಗೋಳ್ಳಿ ರಾಯಣ್ಣ ನ ಸ್ವಾತಂತ್ರ್ಯ ಪ್ರೇಮ, ಶೌರ್ಯ, ಸಾಹಸ, ಆದರ್ಶಗಳು ಇಂದಿನ ಯುವಕರಿಗೆ ದಾರಿ ದೀಪವಾಗಿವೆ. ಈ ಭಾಗದಲ್ಲಿ ರಾಯಣ್ಣ ಪ್ರತಿಮೆ ಇರಲಿಲ್ಲ. ಅದಕ್ಕಾಗಿ ಈ ಗ್ರಾಮದಲ್ಲಿ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ ಎಂದು …
Read More »