Breaking News

Breaking News

ತಹಶೀಲ್ದಾರ ಎಡವಟ್ಟಿನ ಬಳಿಕ….ನಮ್ಮೂರಲ್ಲಿ ಕ್ವಾರಂಟೈನ್ ಬೇಡ ಗ್ರಾಮಸ್ಥರ ಪಟ್ಟು.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 13 ಕೊರೊನಾ ಸೋಂಕು ಪತ್ತೆಯಾಗಿವೆ. 13 ಜನರ ಪ್ರಾಥಮಿಕ ಸಂಪರ್ಕದಲ್ಲಿದ್ದ 33 ಜನರಿಗೆ ಕೊಕಟನೂರಿನಲ್ಲಿ ಕ್ವಾರಂಟೈನ್ ಮಾಡುವಾಗ ಅಲ್ಲಿಯ ಜನ ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ. ತಮ್ಮ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಕೊಕಟನೂರು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಘಟನೆ ನಡೆದಿದ್ದು , ಕೊರೊನಾ ಶಂಕಿತರನ್ನು ತಮ್ಮ‌ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು …

Read More »

ಅಥಣಿ ತಾಲ್ಲೂಕಿನಲ್ಲಿ ಎಡವಟ್ಟು, ವರದಿ ಬರುವ ಮೊದಲೇ ಕ್ವಾರಂಟೈನ್ ನಿಂದ ಬಿಡುಗಡೆಯಾದ 13 ಜನರಿಗೆ ಸೊಂಕು

ಡಿಸಿಎಂ ಸವದಿ ಕ್ಷೇತ್ರದಲ್ಲಿ ಹೈ ಟೆನಶ್ಯನ್ ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಮಹಾಯಡವಟ್ಟು, ಮಾಡಿಕೊಂಡಿದ್ದಾರೆ. ಅಥಣಿ ತಹಶಿಲ್ದಾರ ಬೇಜವಾಬ್ದಾರಿಗೆ ನಾಲ್ಕು ಗ್ರಾಮಗಳಿಗೆ ಸಂಕಷ್ಟ ಎದುರಿಸುವಂತಾಗಿದೆ. ಕೊರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರ ಬಿಡುಗಡೆ ಮಾಡಲಾಗಿದೆ. ಹದಿನಾಲ್ಕು ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಕ್ಕೆ ಶಂಕಿತರನ್ನು ಬಿಡುಗಡೆ ಮಾಡಲಾಗಿದ್ದು *ಬಿಡುಗಡೆಯಾದ ಹದಿಮೂರು ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ. ಯಾರಲ್ಲೂ ರೋಗದ ಗುಣಲಕ್ಷಣಗಳು ಕಾಣಿಸದ ಹಿನ್ನಲೆ ಮನೆಗೆ ಮರಳಿದ್ದರು, …

Read More »

ಬೆಳಗಾವಿಯಲ್ಲಿ ಈಶ್ವರಪ್ಪ ಖಡಕ್ ಮೀಟೀಂಗ್ ,

ಬೆಳಗಾವಿ,-ಅಂತರ್ಜಲ ಚೈತನ್ಯ ಹೆಚ್ಚಿಸಲು ಬೆಳಗಾವಿ ಜಿಲ್ಲೆಯನ್ನು ಇಡೀ ರಾಜ್ಯಕ್ಕೆ ಮಾದರಿ ಮಾಡಬಹುದು. ಆದ್ದರಿಂದ ಜಿಲ್ಲಾ ಪಂಚಾಯತ ಅಧಿಕಾರಿಗಳು ಆರ್ಟ್ ಆಫ್ ಲಿವಿಂಗ್ ಜತೆ ಸೇರಿಕೊಂಡು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ(ಮೇ 26) ನಡೆದ ಅಂತರ್ಜಲ ಚೈತನ್ಯ ಹಾಗೂ ನರೇಗಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಜಿಲ್ಲೆಯಲ್ಲಿ ನೀರಾವರಿ ಹಾಗೂ ಕಬ್ಬು ಬೆಳೆ ಹೆಚ್ಚಾಗಿರುವ ತಾಲ್ಲೂಕು ಗಳನ್ನು …

Read More »

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

ಬೆಳಗಾವಿಯಲ್ಗಿ ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು * ಜಿಲ್ಲೆಯ ಕೋವಿಡ್-೧೯ ನಿರ್ವಹಣೆ ಬಗ್ಗೆ ಚರ್ಚೆ * 143 ಪ್ರಕರಣ 93 ಬಿಡುಗಡೆ * 49 ಸಕ್ರಿಯ ಪ್ರಕರಣಗಳಿವೆ. ವಾರಾಂತ್ಯ ಇನ್ನಷ್ಟು ಜನರು ಗುಣಮುಖ * ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. * ಹಿರೇಬಾಗೇವಾಡಿ, ಕುಡಚಿ ಸೇರಿದಂತೆ ಬಹುತೇಕ ಕಡೆ ಸ್ಥಳೀಯವಾಗಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. * ಬಹುತೇಕ ಕಂಟೈನ್ಮೆಂಟ್ ಝೋನ್ ಡಿನೋಟಿಫೈ ಮಾಡಲಾಗಿದೆ. * ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು …

Read More »

ಬೆಳಗಾವಿಗೆ ಬಿಗ್ ಶಾಕ್ ಇಂದು ಮತ್ತೆ 13 ಸೊಂಕಿತರ ಪತ್ತೆ

ಬೆಳಗಾವಿ- ಬೆಳಗಾವಿಯಲ್ಲಿ ಇಂದು ಕೊರೋನಾ ಬಾಂಬ್ ಸ್ಪೋಟವಾಗಿದೆ.ಜಾರ್ಖಂಡ್ ನಿಂದ ಬೆಳಗಾವಿಗೆ ಮರಳಿದ ಹದಿಮೂರು ಜನರಿಗೆ ಸೊಂಕು ತಗಲಿರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 141 ಕ್ಕೆ ಏರಿದಂತಾಗಿದೆ. ಇಂದಿನ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿಯ 13 ಜನರಿಗೆ ಸೊಂಕು ತಗಲಿದ್ದು ಇವರೆಲ್ಲರೂ ಜಾರ್ಖಂಡ್ ರಾಜ್ಯದ ಶಿಖರಜೀ ಯಿಂದ ಮರಳಿದ್ದರು ಎಂದು ಗೊತ್ತಾಗಿದೆ ಇವರೆಲ್ಲರೂ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ವಿವಿಧದ ಗ್ರಾಮದವರು ಎಂದು ಗೊತ್ತಾಗಿದೆ.  

Read More »

ಬೆಳಗಾವಿಯ ಪೌರ ಕಾರ್ಮಿಕರಿಗೆ, ಶಾಸಕ ಅಭಯ ಪಾಟೀಲರಿಂದ ಅಭಿಮಾನದ ಅಪ್ಪುಗೆ….!

ಬೆಳಗಾವಿ- ಲಾಕ್ ಡೌನ್ ಸಮಯದಲ್ಲಿ ಬೆಳಗಾವಿ ನಗರದಲ್ಲಿ ಜೀವದ ಹಂಗು ತೊರೆದು ಸ್ವಚ್ಛತೆ ಕಾಪಾಡಿದ ಬೆಳಗಾವಿ ನಗರದ ಪೌರ ಕಾರ್ಮಿಕರಿಗೆ ಇಂದು ಬೆಳಿಗ್ಗೆ ಉಪಹಾರಕ್ಕೆ ಆಮಂತ್ರಿಸಿ ಖುದ್ದಾಗಿ ಅವರಿಗೆ ಉಪಹಾರವನ್ನು ನೀಡಿದ ಶಾಸಕ ಅಭಯ ಪಾಟೀಲ ಪೌರ ಕಾರ್ಮಿಕರನ್ನು ಅಭಿಮಾನದಿಂದ ಸಮ್ಮಾನಿಸಿದ್ದಾರೆ. ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಪಹಾರದ ಆಮಂತ್ರಣಕ್ಕೆ ಓಗೊಟ್ಟು ಸುಮಾರು 600 ಪೌರ ಕಾರ್ಮಿಕರು ಬೆಳಗಾವಿ ಮಹಾವೀರ ಭವನದಲ್ಲಿ ಜಮಾಯಿಸಿದ್ದರು. ಶಾಸಕ ಅಭಯ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 1009 ಜನರ ರಿಪೋರ್ಟ್ ಬರೋದು ಬಾಕಿ,….!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಬೆಂಬಿಡದೇ ಗಡಿನಾಡು ಬೆಳಗಾವಿ ಜಿಲ್ಲೆಯನ್ನು ನಡುಗಿಸಿದೆ,ಈವರೆಗೆ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ 130 ಸೊಂಕಿತರು ಪತ್ತೆಯಾಗಿದ್ದಾರೆ ಜೆಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು ಇಂದು ಬರೊಬ್ಬರಿ 1009 ಜನರ ರಿಪೋರ್ಟ್ ಬಾಕಿ ಇದೆ . ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈ ವರೆಗೆ ಹತ್ತು ಸಾವಿರದ 293 ಜನರ ಮೇಲೆ ನಿಗಾ ಇಟ್ಟಿದೆ. ಇದರಲ್ಲಿ ಹಲವಾರು ಜನ …

Read More »

ಕೊರೋನಾ ಕಥೆ :ಬೆಳಗಾವಿ ಜಿಲ್ಲೆಯಲ್ಲಿ ಕೇವಲ 28 ಪ್ರಕರಣಗಳು ಮಾತ್ರ ಸಕ್ರೀಯ

ಬೆಳಗಾವಿ ಜಿಲ್ಲೆಯಲ್ಲಿ ಫಾಸ್ಟ್ ರಿಕವರಿ ಇಂದು ಮತ್ತೆ 14 ಜನ ಗುಣಮುಖ ಬೆಳಗಾವಿ, ಮೇ 25(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ 14 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ ತಾಲ್ಲೂಕಿನ 14 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬೆಳಗಾವಿ …

Read More »

ಎರಡು ತಿಂಗಳ ಬಳಿಕ ಬೆಳಗಾವಿಗೆ ಹಾರಿ ಬಂದ ವಿಮಾನ….!!!

ಬೆಳಗಾವಿ- ಎರಡು ತಿಂಗಳ ಬಳಿಕ ಬೆಳಗಾವಿ ಏರ್‌ಪೋರ್ಟ್‌ಗೆ ಮೊದಲ ವಿಮಾನ ಇಂದು ಬೆಳಿಗ್ಗೆ ಲ್ಯಾಂಡಿಂಗ್ ಆಯ್ತು ಈ ವಿಮಾನದಲ್ಲಿ ಬೆಂಗಳೂರಿಂದ ಬೆಳಗಾವಿಗೆ ಎಂಟು ಪ್ರಯಾಣಿಕರು ಆಗಮಿಸಿದರು. ಬೆಳಗಾವಿ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರತಿಯೊಬ್ಬ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಯಿತು. ಬೆಂಗಳೂರಿಂದ ಬೆಳಗಾವಿಗೆ ಆಗಮಿಸಿದವರಿಗೆ ಕ್ವಾರಂಟೈನ್ ಅಗತ್ಯ ಇಲ್ಲ, ಹೈ ರಿಸ್ಕ್ ಇರುವ ರಾಜ್ಯಗಳಿಂದ ಬಂದವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗುತ್ತದೆ. ಏಳು ದಿನಗಳ ಹೋಟೆಲ್ ಕ್ವಾರಂಟೈನ್, ಬಳಿಕ ಏಳು ದಿನಗಳ ಹೋಮ್ ಕ್ವಾರಂಟೈನ್ ಮಾಡುತ್ತೇವೆ.ಎಂದು …

Read More »

ಬೆಳಗಾವಿಯಲ್ಲಿ ಹತ್ತು ವರ್ಷದ ಬಾಲಕನಿಗೆ ಸೊಂಕು ದೃಡ

ಬೆಳಗಾವಿ – ಮುಂಬಯಿ ನಿಂದ ಬೆಳಗಾವಿಗೆ ಮರಳಿ ಬಂದ ಹತ್ತು ವರ್ಷದ ಬಾಲಕನಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ‌ ಇಂದು ಸೋಮವಾರದ ಮಿಡ್ ಡೇ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು 10 ವರ್ಷದ ಬಾಲಕನಿಗೆ ಸೊಂಕು ತಗಲಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಇವತ್ತಿನವರೆಗೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ 128 ಕ್ಕೇರಿದೆ. ಮುಖ್ಯಾಂಶಗಳು *ಮುಂಬೈನಿಂದ ಬೆಳಗಾವಿಗೆ ಮರಳಿದ್ದ ಹತ್ತು ವರ್ಷದ ಬಾಲಕನಿಗೆ ಕೊರೊನಾ* …

Read More »