Breaking News

Breaking News

ಆ‌ನ್ ದಿ ವೇ ಅಂಬ್ಯುಲೆನ್ಸನಲ್ಲಿ ಹೆರಿಗೆ, ತಾಯಿ ಮಗು ಸುರಕ್ಷಿತ..

ಬೆಳಗಾವಿ- ಹೇರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಬಾನಂತಿಯೊಬ್ಬಳು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ೧೦೮ ಆರೋಗ್ಯಕವಚವಾಹನದಲ್ಲೆ ಹೆರಿಗೆ ಯಾಗಿದೆ. ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಮಾಚಿಗಂಡ ಗ್ರಾಮದ ಮಹಿಳೆ ಆಸ್ಪತ್ರೆಗೆ ತೆರಳುವಾಗ ಬಿಜಗರ್ಣೆ -ನಂದಗಡರಸ್ತೆಯ ಮದ್ಯದಲ್ಲಿ ಕ್ಷೇಮಾ ಎಂಬ ಮಹಿಳೆಗೆ ಹೆರಿಗೆಯಾಗಿದೆ. ಈ ಗರ್ಭಿಣಿಗೆ ತೀವ್ರ ಹೆರಿಗೆನೋವು ಉಂಟಾದ ಕಾರಣ ೧೦೮ ಅಲ್ಲಿ ಖಾನಾಪೂರ್ ತಾಲೂಕಾ ಆಸ್ಪತ್ರೆಗೆ ಕರದುಕೊಂಡು ಹೋಗುವಾಗ ನೂವು ಬಂದಿದೆ ಪರಿಣಾಮ ೧೦೮ ಸಿಬಂದಿ ರಸ್ತೆಯ ಮದ್ಯದಲ್ಲಿಯೇ ಹೆರಿಗೆ …

Read More »

ಜಿಲ್ಲಾ ವಿಭಜನೆಗೆ ಬೆಳಗಾವಿ ಕನ್ನಡಪರ ಸಂಘಟನೆಗಳ ವಿರೋಧ

ಬೆಳಗಾವಿ- ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಜಿಲ್ಲೆಯ ವಿಭಜನೆಗೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಿಯ ವಿವಿಧ ಕನ್ನಡಪರ ಸಂಘಟನೆಗಳು ಬೆಳಗಾವಿ ಜಿಲ್ಲಾ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳಿಂದ ಜಂಟಿ ಸುದ್ದಿಗೋಷ್ಠಿ ನಡೆಯಿತು ಮಾಜೆ ಮೇಯರ್ ಸಿದ್ದನಗೌಡ ಪಾಟೀಲ ಮಾತನಾಡಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ವಿಭಜನೆ ಹೇಳಿಕೆಯನ್ನು ಖಂಡಿಸಿದರು ಬೆಳಗಾವಿ, ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಹುನ್ನಾರ ನಡೆದಿದ್ದು ಇದು ನಾಡದ್ರೋಹಿ ಎಂಇಎಸಗೆ ವರದಾನವಾಗಲಿದೆ ಜಿಲ್ಲೆ …

Read More »

ಪ್ರತ್ಯೆಕತೆಗೆ ದಾರಿಯಾದೀತು..ಜಿಲ್ಲಾ ವಿಭಜನೆಯ ಭಜನೆ…!!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಅತೀ ಸೂಕ್ಷ್ಮ ಜಿಲ್ಲೆ ಇದು ಕರ್ನಾಟಕದ ಜೇಣು ಗೂಡು ಇದರ ವಿಭಜನೆಯ ಮೊಂಡುತನಕ್ಕೆ ಕೈ ಹಾಕಿದ್ರೆ ಇದು ರಾಜ್ಯ ವಿಭಜನೆಗೂ ದಾರಿಯಾದೀತು ಹುಷಾರ್ ಬೆಳಗಾವಿ ಜಿಲ್ಲೆಯಲ್ಲಿ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಪ್ರಾಬಲ್ಯವಿದೆ ಇಬ್ಬರು ಎಂಈಎಸ್ ಶಾಸಕರು ಜೊತೆಗೆ ಎಂಟರಿಂದ ಹತ್ತು ಜಿಪಂ ಸದಸ್ಯರು ಬಹುಮತ ಸಾಭೀತು ಪಡಿಸುವಷ್ಟು ಬೆಳಗಾವಿ ತಾಲೂಕಾ ಪಂಚಾಯತ್ ಸದಸ್ಯರು ಎಂಈಎಸ್ ನವರೇ ಚುನಾಯಿತರಾಗುತ್ತಾರೆ ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗಡಿನಾಡು ದುರ್ಬಲ …

Read More »

ನಿರಾಶ್ರಿತರು ಸಂಘಟನೆ ಮಾಡಿದ್ರೆ ಕಲ್ಲು ತಗೊಂಡ ಹೊಡೀತಾರಂತೆ

ಬೆಳಗಾವಿ-ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದ್ರೆ ಕಲ್ಲು ತಗೊಂಡು ಹೊಡಿತಿವಿ ಅಂತಾ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭೀಮಾಶಂಕರ, ಕೆಲವರು ರಾಜಕೀಯ ತೆವಲಿಗಾಗಿ ನಾಡವಿರೋಧಿ ಶಿವಸೇನೆ ಪಕ್ಷವನ್ನ ರಾಜ್ಯದಲ್ಲಿ ಕಟ್ಟಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ ಗಡಿ …

Read More »

ಕಾಲೇಜು ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

ಬಳಗಾವಿ – ನಿನ್ನೆ ಮದ್ಯರಾತ್ರಿ ನಗರದ ಕಶಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಖಡಕ್ ಗಲ್ಲಿಯ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಮದ್ಯರಾತ್ರಿ ಎರಡು ಘಂಟೆಗೆ ನಡೆದಿದೆ ಖಡಕ್ ಗಲ್ಲಿಯ ಸ್ಮೀತಾ ಜಾಧವ ಮತ್ತು ಇವಳ ಪತಿ ಗಜಾನನ ಜಾಧವ ಅವರು ರಾತ್ರಿ ಸಮಂಧಿಕರ ಮನೆಯಿಂದ ಕಾರ್ಯಕ್ರಮ ಮುಗಿಸಿ ಖಡಕ್ ಗಲ್ಲಿಯ ಮನೆಗೆ ಮರಳುತ್ತಿರುವಾಗ ವೇಗವಾಗಿ ಬಂದ ಕಾರೊಂದು ಬೈಕ್ ಗೆ …

Read More »

ಸರಾಯಿ ನಿಷೇಧ ಮಾಡುವ ಪಕ್ಷಕ್ಕೆ ನಮ್ಮ ಮತ..ಜಿಲ್ಲೆಯಲ್ಲಿ ಸರಾಯಿ ನಿಷೇಧ ಆಂದೋಲನ

ಬೆಳಗಾವಿ- ರಾಜ್ಯದಲ್ಲಿ ಸರಾಯಿ ನಿಷೇಧ ಮಾಡುವ ನಿಟ್ಟಿನಲ್ಲಿ ಹಲವಾರು ದಶಕಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಹೋರಾಟ ನಡೆಯುತ್ತಿದೆ ಈ ಬಾರಿ ಹಲವಾರು ಸಂಘಟನೆಗಳ ಸಹಕಾರದೊಂದಿಗೆ ಡಿಸಬರ 2 ರಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಮಹಾ ಆಂದೋಲನ ನಡೆಯಲಿದೆ ಎಂದು ಸಮಾಜ ಸೇವಕ ಶಿವಾಜಿ ಕಾಗಣೆಕರ ತಿಳಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ತಮಿಳನಾಡು,ಕೇರಳ ,ಗುಜರಾತ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸರಾಯಿ ನಿಷೇಧ ಮಾಡಲಾಗಿದೆ ಆದರಂತೆ ಕರ್ನಾಟಕದಲ್ಲಿಯೂ ಸರಾಯಿ …

Read More »

ಗಡಿಯಲ್ಲಿ ವಿವಾದದ ಕಿಡಿ ಹೊತ್ತಿಸಿದ ಉದ್ದವ ಠಾಕ್ರೆ.

ಬೆಳಗಾವಿ- ಉದ್ದವ ಠಾಕ್ರೆ ಶಿವಸೇನೆ ಮುಖ್ಯಸ್ಥ ಇಂದುಕರ್ನಾಟಕ ಗಡಿ ಅಂಚಿನಲ್ಲಿರುವ ಮಹಾರಾಷ್ಟ್ರ ಚಂದಗಡ ತಾಲೂಕಿನ ಸಿನ್ನೋಳ್ಳಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದರು ಗಡಿ ವಿಚಾರದಲ್ಲಿ ಶಿವಸೇನೆ ವಚನ ನೀಡುತ್ತೇನೆ. ಗಡಿ ಇರೋದು ನಮ್ಮ ದೇಶಕ್ಕೆ ರಾಜ್ಯಗಳಿಗಲ್ಲ ಮರಾಠಿ ಭೂಭಾಗ ಪ್ರದೇಶ ನಮ್ಮದು. ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರದ್ದು ಎಂದು ಹೇಳುವ ಮೂಲಕ ಉದ್ಧವ ಠಾಕ್ರೆ ಗಡಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರ …

Read More »

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿಲ್ಲ: ಮುಖ್ಯಮಂತ್ರಿ

ನ.23:  ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದ್ದು, ಉತ್ತರಕರ್ನಾಟಕ ಭಾಗಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ಗುರುವಾರ ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಂಕಿ ಅಂಶಗಳ ಸಹಿತ ಉತ್ತರಿಸಿದರು. ಪಂಚಾಯತ್ ರಾಜ್, ಕೃಷಿ, ರಸ್ತೆಗಳ ನಿರ್ಮಾಣ, ಕುಡಿಯುವ …

Read More »

ಬೆಳಗಾವಿ ಎಪಿಎಂಸಿ ಠಾಣೆಗೆ ಹೋಮ್ ಮಿನಿಸ್ಟರ್ ಧಿಡೀರ್ ಭೇಟಿ..

ಬೆಳಗಾವಿ- ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಧಿಡೀರ್ ಭೇಟಿ ನೀಡಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಐಜಿಪಿ ರಾಮಚಂದ್ರರಾವ್ ಸಾಥ್ ನೀಡಿದ್ದು ಸಚಿವರಿಗೆ ಬೆಳಗಾವಿ ಪೊಲೀಸ್ ಕಮೀಷನರ್ ಟಿ.ಜಿ.ಕೃಷ್ಣಭಟ್ , ಡಿಸಿಪಿಗಳಾದ ಸೀಮಾ ಲಾಟಕರ ಮತ್ತು ಅಮರನಾಥ ರೆಡ್ಡಿ ಅವರು ಮಾಹಿತಿ ನೀಡಿದರು ಠಾಣೆಯ ಪ್ರಕರಣಗಳ ತನಿಖಾ ಪ್ರಗತಿಯನ್ನು ಗೃಹ ಸಚಿವರು ಪರಿಶೀಲಿಸಿದರು

Read More »

ಹಲವಾರು ದಶಕಗಳ ಕನಸು ನನಸಾಯ್ತು..ಲಕ್ಷ್ಮೀ ಹೆಬ್ಬಾಳಕರ ಪ್ರಯತ್ನ ಸೆಕ್ಸೆಸ್ ಆಯ್ತು…!

ಬೆಳಗಾವಿ- ಹಿರೇಬಾಗೇವಾಡಿ ,ಗಜಪತಿ,ಬೆಂಢಿಗೇರಿ ಮುತ್ನಾಳ ಸೇರಿದಂತೆ ಒಟ್ಟು ಆರು ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗುದು ದಾವಣಗೇರೆ ಮೂಲದ ಕೆ ವಿ ಆರ್ ಕನ್ಸಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ಡಿಸೆಂಬರ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ ಪಾರಿಶ್ವಾಡ ಗ್ರಾಮದ ಮಲಪ್ರಭಾ ನದಿಯಿಂದ ಹಿರೇಬಾಗೇವಾಡಿ ಗ್ರಾಮದವರೆಗೆ 11.5 ಕೋಟಿ ರೂ ವೆಚ್ಚದಲ್ಲಿ …

Read More »