Breaking News

Breaking News

ಗಡಿನಾಡಿನಲ್ಲಿ ಕನ್ನಡದ ರಂಗು, ಅಭಿಮಾನಿಗಳಲ್ಲಿ ಕನ್ನಡದ ಗುಂಗು…

ಬೆಳಗಾವಿ- ನಾಡ ನೋಡಬೇಂದ್ರ ಮೈಸೂರು ಹೋಗಬೇಕಪ್ಪ. ಕನ್ನಡದ ಹಬ್ಬ ನೋಡಬೇಕಂದ್ರ ಬೆಳಗಾವಿಗೆ ಬರಲೇಬೆಕಪ್ಪ ಎನ್ನುವ ವೈಭವ ಬೆಳಗಾವಿಯಲ್ಲಿ ನಮಗೆ ನೋಡಲು ಸಿಗುತ್ತದೆ ಬೆಳಗಾವಿಯ ರಾಜ್ಯೋತ್ಸವ ವಿಶೇಷ ಮತ್ತು ಅನೇಕ ಅದ್ಧೂರಿಗಳಿಗೆ ಸಾಕ್ಷಿಯಾಗಿದೆ ರಾಜ್ಯೋತ್ಸವ ಆಚರಿಸಲು ಕನ್ನಡದ ನೆಲ ಬೆಳಗಾವಿ ಸಜ್ಜಾಗುತ್ತಿದೆ ಜಿಲ್ಲಾಡಳಿತ ನಗರದ ವೃತ್ತಗಳನ್ನು ಅಲಂಕಾರ ಮಾಡುವದರ ಜೊತೆಗೆ ದೊಡ್ಡ ದೊಡ್ಡ ಸ್ವಾಗತ ಕಮಾನುಗಳನ್ನು ಹಾಕುವ ಮೂಲಕ ರಾಜ್ಯೋತ್ಸವಕ್ಕೆ ಬರುವ ಲಕ್ಷಾಂತರ ಕನ್ನಡಿಗರನ್ನು ಹೃದಯತುಂಬಿ ಸ್ವಾಗತಿಸುತ್ತಿದೆ ಬೆಳಗಾವಿ ಜಿಲ್ಲಾ ಹೊಟೇಲ್ …

Read More »

ಎಂಈಎಸ್ ಕರಾಳ ದಿನಾಚರಣೆಯ ಮೇಲೆ ಜಿಲ್ಲಾಡಳಿತದ ಹದ್ದಿನ ಕಣ್ಣು…

ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ ಬೆಳಗಾವಿ: ಬೆಳಗಾವಿ ನಗರದಲ್ಲಿ ನವೆಂಬರ್ 1 ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೇಂದ್ರ ಸರ್ಕಾರದ ವಿರುದ್ಧ ಹರತಾಳ ಮತ್ತು ಪ್ರತಿಭಟನಾ ರ್ಯಾಲಿ ನಡೆಸುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬೆಳಗಾವಿ ನಗರಕ್ಕೆ ಐದು ಕಾರ್ಯನಿರ್ವಾಹಕ ದಂಡಾಧಿಕಾರಿ (ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್) ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ದಂಢಾಧಿಕಾರಿಗಳಾದ ಜಿಯಾವುಲ್ಲಾ ಎಸ್ …

Read More »

ಸಹಾಯ ಪಡೆದವರು ಕಣ್ಣೀರು ಹಾಕಿದ್ರು..ಸಮಂಧಿಕರು ಕಿತ್ತಾಡಿದ್ರು

ಬೆಳಗಾವಿ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೂ ಮುನ್ನ ಆತನ ಹೆಣದ ಮುಂದೆ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದಾರೆ. ಗಲಾಟೆಯ ಕರಿ ನೆರಳಿನ ನಡುವಯೇ ತೆಲಗಿ ಅಂತ್ಯಕ್ರಿಯೆ ನಡೆದಿದ್ದು, ಕುಟುಂಬಸ್ಥರ ನಡುವಿನ ಜಗಳ ಬುದಿ ಮುಚ್ಚಿದ ಕೆಂಡದಂತಿದೆ. ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಪರ್ವ ಅಂತ್ಯಗೊಂಡಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೆ ಬುಡಮೇಲು ಮಾಡಿ ಸತತ …

Read More »

ಕರಾಳದಿನ ,ಮರಾಠಿ ಮೇಳಾವ್ ಗೆ” ಮಹಾ” ಕಿಡಗೇಡಿಗಳು

ಬೆಳಗಾವಿ- ಗಡಿ ಭಾಗದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ನಾಡವಿರೋಧಿ ಎಂಈಎಸ್ ಮತ್ತೆ ಬಾಲಬಿಚ್ಚಿಕೊಂಡಿದ್ದು ಕರ್ನಾಟಕ ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ ಪುಂಡಾಟಿಕೆ ಪ್ರದರ್ಶಿಸಲು ಮಹಾರಾಷ್ಟ್ರದ ಕಿಡಗೇಡಿಗಳನ್ನು ಬೆಳಗಾವಿಗೆ ಕರೆಯಿಸಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ನಿರ್ಧರಿಸಿದೆ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಮಾಜಿ ಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೀಶ ರಾಣೆ ಬೆಳಗಾವಿಗೆ ಬಂದು ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೈಕಲ್ ಹತ್ತತಾರಂತೆ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ನಾಡವಿರೋಧಿಗಳು …

Read More »

ದೇಶಪ್ರೇಮಿ ಟಿಪ್ಪು ವಿರುದ್ಧ ಅಪಸ್ವರ ಸಹಿಸಲಾಗದು- ಶಂಕರ ಮುನವಳ್ಳಿ

ಬೆಳಗಾವಿ: ಅಪ್ಪಟ ದೇಶ ಭಕ್ತ, ಕನ್ನಡಿಗ ಟಿಪ್ಪು ಸುಲ್ತಾನ್ ಜಯಂತಿಗೆ ಅಪಸ್ವರ ಎತ್ತಿ ರಾಜ್ಯದಲ್ಲಿ ಕೋಮು ಭಾವನೆ ಕೆರಳಿಸುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳು ಸಂವಿಧಾನಕ್ಕೆ ಬದ್ಧ ರಾಗಿ ದೇಶದ ಅಖಂಡತೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. …

Read More »

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲ- ನಡಹಳ್ಳಿ

ಬೆಳಗಾವಿ- ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡದೇ ಉತ್ತರ ಕರ್ಣಾಟಕ ಪ್ರದೇಶದ ಅಭಿವೃದ್ಧಿ ಯಾವ ರೀತಿ ಮಾಡಬಹುದು ಎಂಬುವದನ್ನು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ತೋರಿಸಿಕೊಟ್ಟಿದ್ದಾರೆ ಈ ಪ್ರದೇಶವನ್ನು ಪ್ರತ್ಯೇಕ ರಾಜ್ಯ ಮಾಡದೇ ಅಭಿವೃದ್ಧಿ ಪಡಿಸಬೇಕು ಪ್ರತ್ಯೇಕ ರಾಜ್ಯಕ್ಕೆ ನನ್ನ ಬೆಂಬಲವಿಲ್ಲ ಎಂದು ದೇವರಹಿಪ್ಪರಗಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿಯ ವಾತಾವರಣ ಇದೆ ಉತ್ತರ …

Read More »

ಆರನೇಯ ವೇತನ ಕೂಡಲೇ ಜಾರಿಗೆ ತರಲಿ

ಬೆಳಗಾವಿ- ರಾಜ್ಯ ಸರ್ಕಾರಿ ನೌಕರರಿಗೆ ಕೂಡಲೇ ಆರನೇಯ ವೇತನ ಆಯೋಗದ ವರದಿಯನ್ನು ಅನುಷ್ಠಾನ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಗೆ ಮನವಿ ಅರ್ಪಿಸಿದರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರತಿಭಟನೆ ನಡೆಸಿ ಆರನೇಯ ವೇತನ ಜಾರಿಯಾಗುವ ಮೊದಲು ಪೂರ್ವಾನ್ವಯವಾಗಿ ಶೇ 30 ರಷ್ಟು ಮದ್ಯಂತರ ಪರಿಹಾರ ಕೊಡಬೇಕು ಕೇಂದ್ರ ಹಾಗು ರಾಜ್ಯ ಸರ್ಕಾರಿ ನೌಕರರ ನಡುವಿಣ ವೇತನ …

Read More »

ರೋಡ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ..ಕಿತನಾ ಬದಲ್ ಗಯಾ ಬೆಲಗಾಮ್….!

  ಬೆಳಗಾವಿ- ನಗರದ ರಸ್ತೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಸುರಿದರೂ ರಸ್ತೆ ಮೇಲೆ ಬಿದ್ದಿರುವ ತಗ್ಗುಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ ಮಹಾನಗರ ಪಾಲಿಕೆ ನಗರದ ರಸ್ತೆಗಳಿಗೆ ಕೋಟ್ಯಾಂತರ ರೂ ಅನುದಾನ ಖರ್ಚು ಮಾಡಿ ರಿಪೇರಿ ಮಾಡುತ್ತಿದೆ ಒಂದು ಕಡೆ ಹೆಸ್ಕಾಂ ಇನ್ನೊಂದು ಕಡೆ ಖಾಸಗಿ ಕಂಪನಿಗಳು ನಗರದ ರಸ್ತೆಗಳನ್ನ ಅಗೆದು ಅಗೆದು ಕೇಬಲ್ ಹಾಕಿ ನಗರದ ರಸ್ತೆಗಳನ್ನು ಹಾಳು ಮಾಡುತ್ತಿರುವದು ದೊಡ್ಡ ದುರಂತ ನಗರದ ಆರ್ ಟಿ ಓ ವೃತ್ತದ ಬಳಿ …

Read More »

ಕಿತ್ತೂರ ಉತ್ಸವಕ್ಕೆ ಮಂತ್ರಿ ಉಮಾಶ್ರೀ ಗೈರು ,ಉತ್ತರ ಕರ್ನಾಟಕದ ಪ್ರಮುಖ ಉತ್ಸವಕ್ಕೆ ಅಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಸಹಕಾರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉತ್ಸವ ಉದ್ಘಾಟನೆ. ಜ್ಯೋತಿ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು ಕಿತ್ತೂರು ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾ ಸಚಿವೆ ಉಮಾಶ್ರೀ ಗೈರು ಉಳಿಯುವ ಮೂಲಕ ಕ್ರಾಂತಿ ನೆಲಕ್ಕೆ ಅವಮಾನ ಮಾಡಿದ್ದಾರೆ ಕಿತ್ತೂರು ಉತ್ಸವ ಉದ್ಘಾಟಿಸಬೇಕಿದ್ದ ಸಚಿವೆ ಉಮಾಶ್ರೀ ಉತ್ತರ ಕರ್ನಾಟಕದ ಮುಖ್ಯ ಉತ್ಸವಕ್ಕೆ ಬಾರದೇ ಕಡೆಗೆಣಿಸಿದ್ದು ಚನ್ನಮ್ಮ …

Read More »

ಕಿತ್ತೂರಿನಲ್ಲಿ ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ

ಬೆಳಗಾವಿ ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಹಿನ್ನಲೆಯಲ್ಲಿ ಕಿತ್ತೂರಿನಲ್ಲಿ ಸಂಬ್ರಮ ಮನೆ ಮಾಡಿದೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಕಿತ್ತೂರಿನಲ್ಲಿ ಮರುಕಳಿಸಿದೆ ಕಿತ್ತೂರಿನಲ್ಲಿ ವಿಜಯೋತ್ಸವ ಜ್ಯೋತಿ ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ ಜ್ಯೋತಿ ಸ್ವಾಗತಿಸಿ ಸಚಿವ ರಮೇಶ ಜಾರಕಿಹೊಳಿಯಿಂದ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ಕಿತ್ತೂರು ಉತ್ಸವದ ಜಾನಪದ ಕಲಾತಂಡಗಳ ಮೆರವಣಿಗೆ ಸಚಿವರಿಂದ ಚಾಲನೆ ನೀಡಲಾಯಿತು ಸಚಿವರಿಗೆ ಶಾಸಕ ಡಿ.ಬಿ.ಇನಾಮದಾರ, ಡಿಸಿ ಜಿಯಾವುಲ್ಲಾ ಸೇರಿ ಗಣ್ಯರು ಸಾಥ್ …

Read More »