ಬೆಳಗಾವಿ-ಮಹಾದಾಯಿ ಕಳಸಾ ಬಂಡೂರಿ ನಾಲಾ ಯೋಜನೆಗಳ ಕುರಿತು ಮಹಾರಾಷ್ಟ್ರ ಹಾಗು ಗೋವಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದು ಈ ಕರಿತು ಊಭಯ ರಾಜ್ಯಗಳಿಗೆ ಪತ್ರ ಬರೆದು ಮಾತುಕತೆಗೆ ಸಮಯ ನಿಗದಿ ಮಾಡುವಂತೆ ಕೋರಲಾಗಿದೆ ಮುಖ್ಯಮಂತ್ರಿ ಸಿದಧರಾಮಯ್ಯನವರು ಊಭಯ ರಾಜ್ಯಗಳಿಗೆ ಬರೆದಿರುವ ಈ ಅಪರೂಪದ ಪತ್ರ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಲಭ್ಯವಾಗಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಊಭಯ ರಾಜ್ಯಗಳಿಗೆ ಪತ್ರ ಬರೆದು ಆಯಾ ರಾಜ್ಯಗಳ …
Read More »ಬೆಳಗಾವಿಯ ಹೈ-ಫೈ ..ಪಾಲಿಕೆ ಕಚೇರಿ ಆವರಣದಲ್ಲಿ ಮೊದಲ ವೈ-ಫೈ
ಬೆಳಗಾವಿ-ಸ್ಮಾರ್ಟ ಸೊಟಿ ಪಟ್ಟಿಗೆ ಸೇರಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಬಾರಿಗೆ ವೈ-ಫೈ ಅಳವಡಿಸಲಾಗಿದ್ದು ಪಾಲಿಕೆ ಆವರಣ ಈಗ ನಿಜವಾಗಿಯೂ ಹೈ -ಫೈ ಆಗುವತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿ ಸ್ಮಾರ್ಡಸಿಟಿ ಪಟ್ಟಿಗೆ ಸೇರಿಕೊಂಡಿದೆ ಆದರೆ ಬೆಳಗಾಠವಿ ನಗರ ಸ್ಮಾರ್ಟ ಆಗೋದು ಯಾವಾಗ ಅನ್ನೋ ಪ್ರಶ್ನೆಗೆ ಪಾಲಿಕೆ ಆಯುಕ್ತ ಜಿ ಪ್ರಭು ಮೊದಲನೇಯದಾಗಿ ಪಾಲಿಕೆ ಆವರಣದಲ್ಲಿ ಸಾವ್ಜನಿಕರ ಉಪಯೋಗಕ್ಕಾಗಿ ವೈ-ಫೈ ವ್ಯೆವಸ್ಥೆ ಅಳವಡಿಸಿದೆ ಪಾಲಿಕೆ ಆವರಣದಲ್ಲಿ ವೈ-ಫೈ …
Read More »ಗಡಿನಾಡ ಗುಡಿಯಲ್ಲಿ ಕಾವೇರಿ ಕಾವು
ಬೆಳಗಾವಿ-ಕರ್ನಾಟಕದ ಜೀವ ನದಿಯಾಗಿರುವ ಕಾವೇರಿಯಿಂದ ತಮಿಳನಾಡಿಗೆ ನೀರು ಬಿಡುವಂತೆ ಮಾನ್ಯ ಸುಪ್ರೀಂ ಕೋರ್ಟ ಆದೇಶ ನಿಡಿರುವದನ್ನು ಖಂಡಿಸಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನೂರಾರು ಕನ್ನಡದ ಕಾರ್ಯಕರ್ತರು ಚನ್ನಮ್ಮಾ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು ಕಾವೇರಿ ಮಹಾದಾಯಿ ರಾಜ್ಯದ ಎರಡು ಕಣ್ಣುಗಳು ವಿಷಯದಲ್ಲಿ ಸರ್ಕಾರ ಹೆಚ್ಚನ ಕಾಳಜಿ ವಹಿಸಿ ಕಾನೂನಾತ್ಮಕ ಹೋರಾಟ ಮಾಡಬೇಕು.ರಾಜ್ಯದಲ್ಲಿ ಬರಗಾಲವಿದ್ದು …
Read More »ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಅತ್ಯಾಚಾರ ನಡೆಸಿದ ಮೂವರು ಖದೀಮರು
ಬೆಳಗಾವಿ-ಗಣೇಶ ಹಬ್ಬದ ದಿದಂದು ಕರಾಳ ಘಟನೆಯೊಂದು ಬೆಳಕಿಗೆ ಬಂದಿದೆ ನಿನ್ನ ತಂದೆ ಕರೆಯುತ್ತಿದ್ದಾನೆ ಯುವತಿಗೆ ಸುಳ್ಳು ಹೇಳಿ ಆ ಯುವತಿಯನ್ನು ಖಾನಾಪೂರ ತಾಲೂಕಿನಿಂದ ಕಿಡ್ನ್ಯಾಪ್ ಮಾಡಿದ ಮೂರು ಜನ ಯುವಕರು ಬೆಳಗಾವಿ ನಗರದ ಆಝಂ ನಗರದ ಕೋಣೆಯಲ್ಲಿ ಕೂಡಿ ಹಾಕಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ ಹೃದಯವಿದ್ರಾವಕ ಘಟಣೆ ನಡೆದಿದೆ ಖಾನಾಪುರ ತಾಲೂಕಿನ ನಾಗೋಡಾ ಗ್ರಾಮದ ಯುವತಿಯನ್ನು ಅಪಹರಿಸಿದ ನಾಗೋಡಾ ಗ್ರಾಮದ ಇಬ್ಬರು ಯುವಕರು ಜೂನ್ 20ರಂದು …
Read More »ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ….. ಬಿಜೆಪಿಯಲ್ಲಿ ಅದಲ್ ಬದಲ್ ಕಾಂಗ್ರೆಸ್‍ನಲ್ಲಿ ಬಾಬಾಸಾಬನ ಕದಲ್….!
ಬೆಳಗಾವಿ 05: ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಮತಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಟಿಕೆಟ್‍ಗಾಗಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಬಿಜೆಪಿಯಲ್ಲಿ ಅದಲ್ ಬದಲ್ ಮಾಡುವ ಪ್ರಯತ್ನಗಳು ನಡೆದಿವೆ, ಮಾಜಿ ಶಾಸಕ ಶಂಕರ ಮಾರಿಹಾಳ ಅವರಿಗೆ ಟಾಂಗ್ ಕೊಡಲು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಮಹಾಂತೇಶ ದೊಡಗೌಡರನ್ನು ಕಿತ್ತೂರು ಕ್ಷೇತ್ರದಲ್ಲಿ ಪ್ರಮೋಟ್ ಮಾಡಲು …
Read More »ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ
ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ ಬೆಳಗಾವಿ- ಚಾಕು ಚೂರಿ ಸಮೇತ ಬಂದ ದರೋಡೆಕೋರರು ಸಕ್ಯುರಿಟಿ ಗಾರ್ಡಗೆ ಅರವಳಿಕೆ ಮದ್ದು {ಕ್ಲೋರೋಫಾರ್ಮ}ನೀಡಿ ಮನೆಯ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮದ್ಯರಾತ್ರಿ ನಡೆದಿದೆ ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ಅರುಣ ಚಿತ್ರ ಮಂದಿರದ ಹಿಂಬದಿಯಲ್ಲಿರು ಅಹಜಾ ಎಂಬ ಮನೆಗೆ ಬಂದ ಮೂರು ಜನ ದರೋಡೆಕೋರರು ಮೊದಲು ಸಕ್ಯುರಿಟಿ ಕಾರ್ಡಗೆ ಕಟ್ಟಿ ಹಾಕಿ ಆತನಿಗೆ ಕ್ಲೋರೋಫಾರ್ಮ ನೀಡಿ ಆತನನ್ನು ಮಲಗಿಸಿ ನಂತರ ಮನೆಗೆ …
Read More »ಅಭಯ ಅಂದ್ರೆ ಅಕ್ಷಯ ಪಾತ್ರೆ,, ಪೌರ ಕಾರ್ಮಿಕನಾಗಿ ಸ್ವಚ್ಛ ಮಾಡಿದ್ರು ಜಿಲ್ಲಾ ಆಸ್ಪತ್ರೆ…!
ಬೆಳಗಾವಿ-ಪ್ರದಾನಿ ನರೇಂದ್ರ ಮೋದಿ ಅವರು ಪೊರಕೆ ಹಿಡಿದು ದೇಶದ ಜನರಿಗೆ ಸ್ವಚ್ಛ ಭಾರತದ ಪಾಠ Àಹೇಳಿ ಮೊತ್ತೊಂದು ಬಾರಿ ಪೊರಕೆ ಹಿಡಿದ ಉದಾಹರಣೆ ಇಲ್ಲ ಆದರೆ ಮಾಜಿ ಶಾಸಕ ಅಭಯ ಪಾಟೀಲರು ನಿರಂತರವಾಗಿ ಅಭಿಯಾನ ಮುಮದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ ತಮ್ಮ ನೂರಾರು ಯುವ ಮಿತ್ರರೊಂದಿಗೆ ಪ್ರತಿ ಭಾನುವಾರ ನಗರದ ವಿವಿಧ ಪ್ರದೇಶಗಳಲ್ಲಿ ತಪ್ಪದೇ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದು ಈ ಭಾನುವಾರ ಅಭಯ ಪಾಟೀಲರ ಸ್ವಚ್ಛತಾ ಪಡೆ ಏಕಾ ಏಕಿ …
Read More »ಬಹುಗ್ರಾಮಗಳ ಯೋಜನೆಗಳಿಗೆ 180 ಕೋಟಿ ಬೇಕು
ಬೆಳಗಾವಿ–ಶನಿವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು ಜಿಲ್ಲೆಯಲ್ಲಿ ಹಲವಾರು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದು ಅನುದಾನದ ಕೊರತೆಯಿಂದ ಕಾಮಗಾರಿಗಳ ಅನುಷ್ಠಾನಕ್ಕೆ ತೊಂದರೆ ಅಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು ಸಭೆಯಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ.ಐಹೊಳೆ,ಪಿರಾಜು ಸೇರಿದಂತೆ ಹಲವಾರು ಜನ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗ:ಳ ವಿಳಂಬದ ಬಗ್ಗೆ …
Read More »ಹೆಗಲ ಮೇಲೆ ಹಸಿರು ರುಮಾಲ್..ಕೈಯಲ್ಲಿ ಬಾರಕೋಲ್..ಸಕಾರಕ್ಕೆ ಅನ್ನದಾತನ ಸವಾಲ್..!
ಬೆಳಗಾವಿ- ಕಳಸಾ ಬಂಡೂರಿ, ಮಹಾದಾಯಿ ರೈತರ ಸಾಲ ಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ,ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟಣೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಹೋರಾಟ ವರ್ಷ ಪೂರ್ಣಗೊಳಿಸಿದೆ ಹೋಎಆಟಕ್ಕೆ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೆಗಲ ಮೇಲೆ ಹಸಿರು ಟಾವೆಲ್ ಹಾಕಿಕೊಂಡು ಕೈಯಲ್ಲಿ ಬಾರಕೋಲ್ ಹಿಡಿದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ …
Read More »ಬೆಳಗಾವಿ ಜಿಲ್ಲೆಯಲ್ಲಿ ಭಾರತ ಬಂದ್ ನಿರಸ ಪ್ರತಿಕ್ರಿಯೆ
.ಬೆಳಗಾವಿ-ಇಂದು ದೇಶವ್ಯಾಪಿ ಕಾರ್ಮಿಕ ಸಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಬೆಳಗಾವಿ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾಮಿ೯ಕ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ. ಆದ್ರೆ ಕಾಮಿ೯ಕ ಒಕ್ಕೂಟಗಳ ಮುಷ್ಕರಕ್ಕೆ ಕುಂದಾ ನಗರಿ ಬೆಳಗಾವಿಯಲ್ಲಿ ಹಲವು ಸಂಘಟನೆಗಳು ಸಾಂಕೇತಿ ಪ್ರತಿಭಟನೆ ನಡೆಸಲಿವೆ. ಹೀಗಾಗಿ ಬೆಳಗ್ಗೆಯಿಂದಲೇ ಬಸ್ ಸಂಚಾರ, ಆಟೋ ಸಂಚಾರ, ಹೋಟೆಲ್ ಎಂದಿನಂತೆ ಕಾಯಾ೯ರಂಭ ಮಾಡಿವೆ. ಕಾಮಿ೯ಕರ ಮುಷ್ಕರವನ್ನು ಬೆಂಬಲಿಸಿ, ವಿವಿಧ …
Read More »