ಬೆಳಗಾವಿ -ಸಿಸಿಐಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರಂಗ ಕೊಂಬು, ಪೆಂಗ್ವಲಿಯನ್ ಚಿಪ್ಪು, ೨ ಆನೆ ಕೋರಿ, ಹುಲಿ ಉಗುರು ಸೇರಿದಂತೆ ಕೋಟ್ಯಾಂತರ ರೂ ಬೆಲೆ ಬಾಳುವ ಕಾಡು ಪ್ರಾಣಿಗಳ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದಾರೆ
ಬೆಳಗಾವಿಯ ಶೆಟ್ಟಿ ಗಲ್ಲಿಯಲ್ಲಿರುವ ದೆವ್ವದ ಮನೆಯಲ್ಲಿ ಕಾಡು ಪ್ರಾಣಿಗಳ ಕೋಡುಗಳನ್ನು ಆನೆ ದಂತಗಳನ್ನು ಸಂಗ್ರಹಿಸಿ ಇಡಲಾಗಿತ್ತು ಟ್ರಾಫಿಕ್ ಸಿಪಿಐ ಜಾವೇದ ಮುಶಾಪೂರೆ ಅವರು ನೀಡಿದ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೋಲಿಸರು ಗೂಡ್ಸ ರಿಕ್ಷಾ ತುಂಬ ಸಾರಂಗದ ಕೋಡುಗಳನ್ನು ವಶಪಡಿಸಿಕೊಂಡು ಆರೋಪಿ ಸಲೀಂ ಚಮಡೆವಾಲೆ ಎಂಬಾತನನ್ನು ಬಂಧಿಸಿದ್ದಾರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ೫೦೦ ಕೋಟಿ ಬೆಲೆ ಬಾಳುವ ಕೋಡುಗಳನ್ನು ವಶಪಡಿಸಿಕೊಳ್ಳಲಾಗಿದೆ ನಗರದ ಶೆಟ್ಟಿಗಲ್ಲಿಯ ಮನೆಯಲ್ಲಿ ವಶ. ಸಲ್ಲೀಂ ಚಮ್ಟಡೆವಾಲ್ ಎಂಬುವರ ಮನೆ.ಇದಾಗಿದೆ ಈ ಎಲ್ಲ ಕೋಡುಗಳನ್ನು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರಪ್ತು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಇದಕ್ಕೆ ಸಮಂಧಿಸಿದ ರೋಚಕ ಕಥೆ ನಿಮ್ಮ ಮುಂದೆ ಬರುತ್ತಿದೆ ಸ್ವಲ್ಪ ಕಾಯಿರಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ