ಕರ್ತವ್ಯ ನಿರತ ಪೊಲೀಸ್ ಸಿಬ್ಬಂಧಿ ಮೇಲೆ ಸಿ ಆರ್ ಫಿ ಎಫ್ ಯೋಧ ಹಲ್ಲೆ, ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ
ಪೊಲೀಸ್ ಎದೆಯ ಮೇಲಿನ ಬಟ್ಟೆ ಹಿಡಿದು ಎಳೆದಾಡಿ ಹೊಡೆದ ಸಿ ಆರ್ ಪಿ ಎಫ್ ಯೋಧಸಚಿನ್ ಸಾವಂತ್ ಈಗ ಅರೆಸ್ಟ್ ಆಗಿದ್ದಾನೆ.
ಮನೆಯ ಹೊರಗೆ ತಿರುಗುತ್ತಿದ್ದ ಯೋಧನಿಗೆ ಪೊಲೀಸರು ಬುದ್ದಿ ಮಾತು ಹೇಳಿದ್ದಕ್ಕೆ ನನಗೆ ಬುದ್ದಿವಾದ ಹೇಳ್ತಿರಾ ಎಂದು ಏಕಾಏಕಿ ಹಲ್ಲೆ ಮಾಡಲು ಮುಂದಾದ ಸಿ ಆರ್ ಪಿ ಎಫ್ ಯೋಧನಿಗೆ ಇಬ್ಬರು ಪೋಲೀಸರು ಲಾಠಿ ಏಟು ಕೊಟ್ಟು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ….
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ