ಬೆಳಗಾವಿ-ನಗರದ ದೇಶಪಾಂಡೆ ಗಲ್ಲಿಯಲ್ಲಿ ಸೆಟ್ ಬ್ಯಾಕ್ ನಲ್ಲಿ ನಿರ್ಮಿಸಲಾದ ಕಟ್ಟಡದ ಆಕ್ರಮ ಭಾಗವನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು
ದೇಶಾಂಡೆ ಗಲ್ಲಿಯ ಜೈನ್ ಕುಟುಂಬದವರು ಸೆಟ್ ಬ್ಯಾಕ್ ನಲ್ಲಿ ಆಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರು ಕೆಲವು ವರ್ಷಗಳ ಹಿಂದೆ ಪಾಲಿಕೆ ಅಧಿಕಾರಿಗಳು ಅದನ್ನು ತೆರವುಗೊಳಿಸಲು ಮುಂದಾದಾಗ ಜೈನ್ ಕುಟುಂಬ ನ್ಯಾಯ್ಯಾಲಯದ ಮೊರೆ ಹೋಗಿದ್ದರು ನ್ಯಾಯಾಲಯದಲ್ಲಿ ಪಾಲಿಕೆ ಪರವಾಗಿ ತೀರ್ಪು ಹೊರಬಂದಿರುವದರಿಂದ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಆಕ್ರಮ ಸೆಟ್ ಬ್ಯಾಕ್ ಗೆ ಕಿಕ್ ಬ್ಯಾಕ್ ಮಾಡಿ ಆಕ್ರಮ ಕಡ್ಟಡವನ್ನು ತೆರವುಗೊಳಿಸಿದರು
ಅರ್ಜುನ್ ದೇಮಟ್ಟಿ ಅವರು ಕಾರ್ಯಾಚರಣೆಯ ನೇತ್ರತ್ವ ವಹಿಸಿದ್ದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …